పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೈ ಜೋಡಿಸು అనే పదం యొక్క అర్థం.

ಕೈ ಜೋಡಿಸು   ಕ್ರಿಯಾಪದ

అర్థం : ಒಬ್ಬರಿಗೊಬ್ಬರು ರಾಜಿಯಾಗುವ ಅಥವಾ ಯಾವುದಾದರು ಕೆಲಸದಲ್ಲಿ ಒಬ್ಬರಿಗೊಬ್ಬರು ಸಮರ್ಥನೆ ಮಾಡುವ ಅಥವಾ ಒಬ್ಬರು ಇನ್ನೊಬ್ಬರ ಜೊತೆಯಲ್ಲಿ ಕೆಲಸವನ್ನು ಮಾಡುವುದಕ್ಕೆ ಸಿದ್ಧವಾಗುವುದು ಅಥವಾ ತಯಾರಿಯಾಗುವುದು

ఉదాహరణ : ದೇಶದಲ್ಲಿ ಶಾಂತಿಯನ್ನು ಸ್ಥಾಪಿಸುವುದಕ್ಕಾಗಿ ಸರ್ಕಾರ ವಿರೋಧ ಪಕ್ಷಗಳ ಜೊತೆಯಲ್ಲಿ ಕೈ ಜೋಡಿಸಿತು.


ఇతర భాషల్లోకి అనువాదం :

एक दूसरे का साथ देने के लिए राजी होना या किसी भी काम में एक दूसरे का समर्थन करने या एक दूसरे के साथ काम आदि करने के लिए तैयार होना।

सरकार पर दबाव डालने के लिए विपक्षियों ने हाथ मिला लिया है।
हाथ मिलाना

అర్థం : ಯಾರಿಗಾದರೂ ಪ್ರಣಾಮ ಅಥವಾ ನಮಸ್ಕಾರ ಮಾಡುವುದಕ್ಕಾಗಿ ಎಡರೂ ಕೈಗಳನ್ನು ಜೋಡಿಸುವುದು

ఉదాహరణ : ನಾನು ದೇವಾಲದಲ್ಲಿ ದೇವರ ಮುಂದೆ ಕೈ ಮುಗಿಯುತ್ತೀನಿ.

పర్యాయపదాలు : ಕೈ ಕೂಡಿಸು, ಕೈ ಮುಗಿ, ಕೈ ಸೇರಿಸು


ఇతర భాషల్లోకి అనువాదం :

किसी का अभिवादन करने के लिए दोनों हाथों को जोड़ना।

मैं मंदिर में भगवान के आगे हाथ जोड़ता हूँ।
हाथ जोड़ना

అర్థం : ಕೃತಜ್ಞತೆ, ಗೌರವ ಅಥವಾ ಸಮ್ಮಾನವನ್ನು ತೋರಿಸುವುದಕ್ಕಾಗಿ ಒಬ್ಬರಿಗೊಬ್ಬರು ಕೈ ಹಿಡುವುದು ಪ್ರಕ್ರಿಯೆ

ఉదాహరణ : ಅವನು ನನ್ನ ಸ್ನೇಹಿತನ ಜೊತೆಯಲ್ಲಿ ಕೈ ಜೋಡಿಸಿದನು.

పర్యాయపదాలు : ಹಸ್ತ ಲಾಗವ ಮಾಡು


ఇతర భాషల్లోకి అనువాదం :

आभार, सम्मान या अपनापन प्रदर्शित करने हेतु एक दूसरे का हाथ (अंगुलियों सहित हथेली) पकड़ना।

उसने गर्मजोशी के साथ अपने मित्र से हाथ मिलाया।
हाथ मिलाना

Take someone's hands and shake them as a gesture of greeting or congratulation.

shake hands