సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಮುಳ್ಳುಗಳನ್ನು ಹೊಂದಿರುವ ಸುಗಂಧ ಬರಿತ ಬಿಳಿ ಹೂ
ఉదాహరణ : ತಾಳೆ ಹೂವಿನ ಸುಗಂಧ ತೋಟದಲ್ಲೆಲ್ಲಾ ಘಮಘಮಿಸುತ್ತಿದೆ.
పర్యాయపదాలు : ಕೇತಕಿ, ಕೇದಿಗೆ, ತಾಳೆ ಹೂ
ఇతర భాషల్లోకి అనువాదం :हिन्दी English
एक सफ़ेद, सुगंधित, काँटेदार फूल।
Reproductive organ of angiosperm plants especially one having showy or colorful parts.
అర్థం : ಒಂದು ಗಿಡದಲ್ಲಿ ಕತ್ತಿ ಆಕಾರದಲ್ಲಿ ದಳಗಳು ಇದ್ದು ಸುಗಂಧ ಬರಿತ ಪುಷ್ಪಗಳು ಬಿಡುವುದು
ఉదాహరణ : ಹೂ ತೋಟದಲ್ಲಿ ಈಗ ತಾಳೆ ಹೂ ಅರಳುತ್ತಿದೆ.
ఇతర భాషల్లోకి అనువాదం :हिन्दी
एक पौधा जिसमें तलवार के समान पत्तों का एक सुगंधित पुष्प होता है।
ఆప్ స్థాపించండి