పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೆಸರು అనే పదం యొక్క అర్థం.

ಕೆಸರು   ನಾಮಪದ

అర్థం : ನೀರಿನಲ್ಲಿ ಸೇರಿರುವ ಧೂಳು, ಮಣ್ಣು ಮೊದಲಾದವುಗಳು

ఉదాహరణ : ಮಳೆಯಗಾಲದಲ್ಲಿ ಎಲ್ಲಾ ಅಪರಿಪಕ್ವವಾದ ರಸ್ತೆಗಳು ಕೆಸರಿನಿಂದ ತುಂಬಿಹೋಗಿರುತ್ತವೆ.

పర్యాయపదాలు : ಕೊಚ್ಚೆ, ಕೊಳಚೆ, ಕೊಳೆ


ఇతర భాషల్లోకి అనువాదం :

पानी में मिली हुई धूल, मिट्टी, आदि।

बारिश में सारे कच्चे रास्ते कीचड़ से भर जाते हैं।
कनई, कर्दम, काँदो, कांदो, कादो, कीच, कीचड़, चहला, दम, निषद्वर, नीवर, पंक, शाद

Water soaked soil. Soft wet earth.

clay, mud

అర్థం : ಆ ಭೂಮಿ ತುಂಬಾ ಆಳದವರೆಗೆ ಆರ್ದ್ರದಿಂದ ಕೂಡಿದ ಮತ್ತು ಮೆತ್ತನೆಯ ಪ್ರದೇಶ ಅದರಲ್ಲಿ ಯಾವುದೇ ವಸ್ತು ಬಿದ್ದರು ಹೂತುಹೋಗುತ್ತದೆ

ఉదాహరణ : ಅವನು ಕೆಸರಿನ ಭೂಮಿಯಲ್ಲಿ ಬಿದ್ದು ಹೋದ.

పర్యాయపదాలు : ಇಳುಕಲು, ಇಳುಕಲು ಭೂಮಿ, ಕುಸಿಯುವ ಭೂಮಿ, ಕೆಸರಿನ ಪ್ರದೇಶ, ಕೆಸರಿನ ಭೂಮಿ, ಕೊಚ್ಚೆ ಪ್ರದೇಶ, ಜವುಳು ಪ್ರದೇಶ, ಜವುಳು ಭೂಮಿ


ఇతర భాషల్లోకి అనువాదం :

वह भूमि जो बहुत नीचे तक गीली और मुलायम हो तथा जिसमें कोई वस्तु धँसती चली जाए।

वह दलदल में गिर गया।
जहदा, दलदल, दलदली ज़मीन, धँसान, धँसाव, धंसान, धंसाव, सेमर