సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಚಪ್ಪಲಿಯ ಕೆಳಭಾಗ ನೆಡೆಯುವಾಗ ಭೂಮಿಯ ಮೇಲೆ ಪದರಕ್ಕೆ ತಾಕುತ್ತದೆ
ఉదాహరణ : ನನ್ನ ಚಪ್ಪಲಿಯ ತಳಭಾಗ ಕಿತ್ತು ಹೋಗಿದೆ.
పర్యాయపదాలు : ಅಟ್ಟೆ, ಕೆಳಪದರು, ಜೋಡಿನ ಕೆಳಭಾಗ, ತಳಭಾಗ, ಸೋಲು
ఇతర భాషల్లోకి అనువాదం :हिन्दी English
जूते के नीचे का वह भाग जो चलने पर ज़मीन से सटी होती है।
The underside of footwear or a golf club.
అర్థం : ಜಲಾಶಯದ ಕೆಳಗಿನ ಭೂಮಿ
ఉదాహరణ : ಈ ನದಿಯ ತಳ ಸ್ವಚ್ಚವಾಗಿರುವುದು ಕಾಣಿಸುತ್ತಿದೆ.
పర్యాయపదాలు : ತಳ
जलाशय के नीचे की भूमि।
A depression forming the ground under a body of water.
అర్థం : ಯಾವುದೇ ವಸ್ತುವಿನ ಕೆಳಗಿನ ಭಾಗ
ఉదాహరణ :
పర్యాయపదాలు : ಅಡಿ, ತಗ್ಗು, ಬುಡ
किसी भी वस्तु की भीतरी निचली सतह।
The lower side of anything.
ఆప్ స్థాపించండి