అర్థం : ವ್ಯಕ್ತಿ ಮೇಲಿನ ಸ್ಥಾನದಿಂದ ಕೆಳಕ್ಕೆ ಇಳಿಯುವ ಕ್ರಿಯೆ
ఉదాహరణ :
ಅಜ್ಜಿಯು ನಿಧಾನವಾಗಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಳೆ.
పర్యాయపదాలు : ಇಳಿ
ఇతర భాషల్లోకి అనువాదం :
किसी व्यक्ति या वस्तु का ऊँचे स्थान से नीचे की ओर आना या जाना।
दादी धीरे-धीरे सीढ़ियों से उतरती हैं।అర్థం : ಕೆಳಗೆ ಇಳಿಯುವ ಅಥವಾ ಯಾವುದಾದರು ಮೇಲಿನ ಸ್ತರದಿಂದ ಕೆಳಗಿನ ಸ್ತರಕ್ಕೆ ಇಳಿಯುವ ಪ್ರಕ್ರಿಯೆ
ఉదాహరణ :
ಎಷ್ಟೋ ಗಂಟೆಗಳ ನಂತರ ಮನೋಜನ ನಶೆ ಇಳಿಯಿತು.
ఇతర భాషల్లోకి అనువాదం :