అర్థం : ಆ ಕೆಲಸಗಾರನು ಯಾರೋ ಒಬ್ಬರ ಅಧೀನದಲ್ಲಿ ಇರುವನು
ఉదాహరణ :
ಅವನು ತನ್ನ ಸೇವಕನನ್ನು ಸಂತೋಷದಿಂದ ಇಟ್ಟುಕೊಂಡಿದ್ದಾನೆ.
పర్యాయపదాలు : ಕರ್ಮಚಾರಿ, ಚಾಕರಿ ಮಾಡುವವ, ನೌಕರ, ಸೇವಕ
ఇతర భాషల్లోకి అనువాదం :
An assistant subject to the authority or control of another.
foot soldier, subordinate, subsidiary, underlingఅర్థం : ಉದ್ವೋಗ ಮಾಡುವ ವ್ಯಕ್ತಿ
ఉదాహరణ :
ಧೀರುಭಾಯಿ ಅಂಬಾನಿ ಅವರು ಒಬ್ಬ ಪ್ರಸಿದ್ಧ ಉದ್ಯಮಿಯಾಗಿದ್ದರು
ఇతర భాషల్లోకి అనువాదం :
उद्यम या उद्योग करने वाला व्यक्ति।
धीरूभाई अंबानी एक प्रसिद्ध उद्योगी थे।Someone who manages or has significant financial interest in an industrial enterprise.
industrialistఅర్థం : ಅವನು ಬೇರೆಯವರಿಗೋಸ್ಕರ ಶಾರೀರಿಕವಾಗಿ ಶ್ರಮದ ಕೆಲಸವನ್ನು ಮಾಡಿ ಅದರಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ
ఉదాహరణ :
ಕೂಲಿಯವನು ಕಾಲುವೆ ಅಥವಾ ನಾಲೆ ಅಗೆಯುವ ಕೆಲಸ ಮಾಡುತ್ತಿದ್ದಾನೆ.
పర్యాయపదాలు : ಆಳು, ಕಾರ್ಮಿಕ, ಕೂಲಿ, ಕೂಲಿಯವ, ಪರಿಶ್ರಮಿಕ, ಪಾರಿಶ್ರಮಿಕ, ಶ್ರಮಜೀವಿ, ಶ್ರಮಿಕ
ఇతర భాషల్లోకి అనువాదం :
An employee who performs manual or industrial labor.
working man, working person, workingman, workmanఅర్థం : ಸಂಭಳ ತೆಗೆದುಕೊಂಡು ಸೇವೆ ಮಾಡುವವರು
ఉదాహరణ :
ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ
పర్యాయపదాలు : ಆಳು, ಉದ್ಯೋಗಿ, ಕೆಲಸಿಗ, ನೌಕರ, ಪರಿಚಾರಕ, ವ್ಯಕ್ತಿ, ಸೇವಕ
ఇతర భాషల్లోకి అనువాదం :
वह जो वेतन आदि लेकर सेवा करता हो।
मेरा नौकर एक हफ्ते के लिए घर गया है।