పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೆರವು అనే పదం యొక్క అర్థం.

ಕೆರವು   ನಾಮಪದ

అర్థం : ತೆಳುವಾದ ನೂರಿನಿಂದ ಮಾಡಿರುವ ವಸ್ತು ಅದರಲ್ಲಿ ಕಾಲನ್ನು ಇಡಬಹುದು

ఉదాహరణ : ಮಾರುಕಟ್ಟೆಯಲ್ಲಿ ತೆಂಗಿನಕಾಯಿಯ ಎಳೆ ಅಥವಾ ರಬ್ಬರನಿಂದ ಮಾಡಿದ ಜೋಡುಗಳು ಸುಲಭವಾಗಿ ದೊರೆಯುತ್ತದೆ.

పర్యాయపదాలు : ಎಕ್ಕಡ, ಚಪ್ಪಲಿ, ಜೋಡು, ಪಾಪೋಸು


ఇతర భాషల్లోకి అనువాదం :

तारों,रेशों आदि की बनी वह वस्तु जिस पर पैर पोछे जाते हैं।

बाज़ार में नारियल के रेशों तथा रबड़ के बने पैरपोश आसानी से मिल जाते हैं।
पाँवपोश, पापोश, पैरदान, पैरपोश

అర్థం : ಸುರಕ್ಷತೆಯ ದೃಷ್ಟಿಯಿಂದ ಪಾದಗಳಿಗೆ ಹಾಕಿಕೊಳ್ಳುವಂತಹ ಚರ್ಮ ಮತ್ತು ಮೊದಲಾದವುಗಳಿಂದ ಮಾಡಿರುವಂತಹ ವಸ್ತು ಅದು ಪೂರ್ತಿಯಾಗಿ ಬೆರಳುಗಳನ್ನು ಸಹ ರಕ್ಷಿಸುತ್ತದೆ

ఉదాహరణ : ನೀವು ಮಳೆಗಾಲದಲ್ಲಿ ಬಟ್ಟೆಯಿಂದ ಮಾಡಿದ ಜೋಡುಗಳನ್ನು ಹಾಕಿಕೊಳ್ಳಬಾರದು.

పర్యాయపదాలు : ಎಕ್ಕಡ, ಚಪ್ಪಲಿ, ಜೋಡು, ಪಾದತ್ರಾಣ, ಪಾಪೋಸು, ಮೆಟ್ಟು


ఇతర భాషల్లోకి అనువాదం :

सुरक्षा की दृष्टि से पैरों में पहनी जाने वाली चमड़े आदि की बनी वह वस्तु जो पूरी तरह से उँगलियों को ढँके रहती है।

आप बरसात में कपड़े के जूते न पहनें।
उपानह, जूता, पदत्राण, पादत्राण, पापोश

Footwear shaped to fit the foot (below the ankle) with a flexible upper of leather or plastic and a sole and heel of heavier material.

shoe