పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೆಮ್ಮು అనే పదం యొక్క అర్థం.

ಕೆಮ್ಮು   ನಾಮಪದ

అర్థం : ದೇಹದಿಂದ ಗಾಳಿಯನ್ನು ಹೊರಹಾಕುವ ಅಥವಾ ಅಚಾನಕ್ ಗಂಟಲಿನಿಂದ ಗಾಳಿ ಅಥವಾ ದೀರ್ಘ ಉಸಿರು ಹೊರಬರುವುದು

ఉదాహరణ : ಅವಳಿಗೆ ನಿನ್ನೆಯಿಂದ ಕೆಮ್ಮು ಹತ್ತಿ ಸುಸ್ತಾಗಿದ್ದಾಳೆ.

పర్యాయపదాలు : ಕೆಮ್ಮುವುದು


ఇతర భాషల్లోకి అనువాదం :

अधिक खाँसने का रोग।

उसे खाँसी ने परेशान कर रखा है।
काश, काश रोग, कास, कास रोग, खाँसी, खांसी, खोंखी, धंगा

అర్థం : ವಕ್ಷಸ್ಥಳದ ವಾಯು ಕಂಠವನ್ನು ಹೊಡೆದು, ಶಬ್ಧಮಾಡುತ್ತ ಹೊರಬರುವ ಕ್ರಿಯೆ

ఉదాహరణ : ಕೆಮ್ಮಿದ್ದರಿಂದ ಗಂಟಲಿಂದ ಕಫಾ ಹೊರ ಬರುತ್ತದೆ.

పర్యాయపదాలు : ಕೇಕರಿಸು, ದಮ್ಮು


ఇతర భాషల్లోకి అనువాదం :

छाती का वायु कंठ को झटका देकर,आवाज करते हुए बाहर निकलने की क्रिया।

खाँसी से गले में फँसी चीज़ बाहर आ जाती है।
खाँसना, खाँसी

ಕೆಮ್ಮು   ಕ್ರಿಯಾಪದ

అర్థం : ಇನ್ನೊಬ್ಬರನ್ನು ಸಾವಾಧಾನ ಪಡಿಸುವುದಕ್ಕಾಗಿ ಗಂಟಲಲ್ಲಿ ಕೆಮ್ಮುವ ಶಬ್ಧವನ್ನು ಉಂಟು ಮಾಡುವ ಪ್ರಕ್ರಿಯೆ

ఉదాహరణ : ಪ್ರಾಧ್ಯಾಪಕರನ್ನು ನೋಡುತ್ತಿದ್ದಾಗೆಯೆ ಅವರು ಕೆಮ್ಮುವುದಕ್ಕೆ ಪ್ರಾರಂಭಿಸಿದರು.


ఇతర భాషల్లోకి అనువాదం :

दूसरे को सावधान करने के लिए गले से खरखराहट का शब्द पैदा करना।

प्राध्यापक को देखते ही उसने खखारा।
खँखारना, खखारना

అర్థం : ಪ್ರಾಣಿಗಳಲ್ಲಿ ವಿಶೇಷವಾಗಿ ಕುದುರೆ ಕೆಮ್ಮುವ ಕ್ರಿಯೆ

ఉదాహరణ : ನನ್ನ ಕುದುರೆ ಬೆಳಗಿನಿಂದ ಕೆಮ್ಮುತ್ತಿದೆ.


ఇతర భాషల్లోకి అనువాదం :

पशुओं विशेषकर घोड़े का खाँसना।

मेरा घोड़ा आज सुबह से ही धाँस रहा है।
धाँसना

అర్థం : ಗಂಟಲಿನಲ್ಲಿ ಸಿಕ್ಕಿಕೊಂಡಿರುವ ಅತಿ ಚಿಕ್ಕ ಚಿಕ್ಕ ಕಣಗಳನ್ನು ಬಲವಾದ ಗಾಳಿ ಪ್ರಯೋಗದಿಂದ ಮನುಷ್ಯರ ದೇಹವು ಹೊರ ಹಾಕುವ ಪ್ರಕ್ರಿಯೆ

ఉదాహరణ : ರಾತ್ರಿಯ ವೇಳೆ ತಾತ ತುಂಬಾ ಕೆಮ್ಮುತ್ತಾರೆ.


ఇతర భాషల్లోకి అనువాదం :

गले में अटके हुए कफ या दूसरी चीज निकालने अथवा केवल शब्द करने के लिए वायु को झटके के साथ कंठ से बाहर निकालना।

दादाजी रात में बहुत खाँसते हैं।
खाँसना, खांसना

Exhale abruptly, as when one has a chest cold or congestion.

The smoker coughs all day.
cough