అర్థం : ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಅದನ್ನು ಸರಿಯಾಗಿ ಹೊಲಿಯದೆ ಕೆಡಿಸುವ ಪ್ರಕ್ರಿಯೆ
ఉదాహరణ :
ದರ್ಜಿ ನನ್ನ ಉಡುಪನ್ನು ಸರಿಯಾಗಿ ಹೊಲಿಯದೆ ಹಾಳು ಮಾಡಿದ.
పర్యాయపదాలు : ಹಾಳು ಮಾಡು
ఇతర భాషల్లోకి అనువాదం :
किसी वस्तु को बनाते समय ऐसा दोष उत्पन्न करना कि वह ठीक न बने।
दर्जी ने मेरा ड्रेस बिगाड़ दिया।అర్థం : ನೀತಿ, ಸಂಸ್ಕಾರ ಮುಂತಾದವುಗಳನ್ನು ಕಲಿಸದೆ ಭ್ರಷ್ಟರಾಗುವಂತೆ ಮಾಡುವ ಕ್ರಿಯೆ
ఉదాహరణ :
ಅವನು ನನ್ನ ಮಗನನ್ನು ಹಾಳು ಮಾಡಿದ.
పర్యాయపదాలు : ಕೆಟ್ಟ ದಾರಿ ತೋರಿಸು, ಕೆಟ್ಟದನ್ನು ಕಲಿಸು, ಕೆಟ್ಟದನ್ನು ಹೇಳಿಕೊಡು, ಕೆಟ್ಟದನ್ನು ಹೇಳು, ಹಾಳು ಮಾಡು
ఇతర భాషల్లోకి అనువాదం :
नीति पथ से भ्रष्ट करना।
उसने मेरे बच्चे को बिगाड़ दिया।అర్థం : ವಸ್ತು, ಸಮಯ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೆ ಇರುವ ಪ್ರಕ್ರಿಯೆ
ఉదాహరణ :
ಅವನು ನನ್ನ ಗಡಿಯಾರವನ್ನು ಹಾಳು ಮಾಡಿದನು.
పర్యాయపదాలు : ನಾಶಮಾಡು, ಹಾಳು ಮಾಡು
ఇతర భాషల్లోకి అనువాదం :
वस्तु, समय आदि का सही उपयोग न करना।
वह मेरे दो घंटे खा गया।అర్థం : ವಸ್ತುಗಳನ್ನು ಕೆಡಿಸುವ ಕ್ರಿಯೆ
ఉదాహరణ :
ರಂಜನ ನನ್ನ ಗಡಿಯಾರವನ್ನು ಹಾಳು ಮಾಡಿದ.
పర్యాయపదాలు : ಹಾಳು ಮಾಡು
ఇతర భాషల్లోకి అనువాదం :
అర్థం : ಹೆಂಗಸಿನ ಮಾನ ಭಂಗ ಮಾಡುವ ಪ್ರಕ್ರಿಯೆ
ఉదాహరణ :
ಸೇಡಿನ ಕಿಚ್ಚಿನಿಂದ ಅವನು ತನ್ನ ಎದುರಾಳಿಯ ಮಗಳನ್ನು ಕೆಡಿಸಿಬಿಟ್ಟ.
పర్యాయపదాలు : ಮಾನಭಂಗ ಮಾಡು, ಹಾಳು ಮಾಡು
ఇతర భాషల్లోకి అనువాదం :
स्त्री का सतीत्व हरण करना।
बदले की भावना वश उसने दुश्मन की बेटी को बिगाड़ा।