అర్థం : ಯಾವುದಾದರು ವಸ್ತುವನ್ನು ಕೆಳಕ್ಕೆ ಹಾಕುವ ಕ್ರಿಯೆ
ఉదాహరణ :
ಈ ಉದ್ಯಾನವನದಲ್ಲಿ ಹೂಗಳನ್ನು ಕೆಳಕ್ಕೆ ಹಾಕಲಾಗಿದೆಈ ಹೂಗಳನ್ನು ಯಾರು ಕೆಳಕ್ಕೆ ಹಾಕಿದ್ದಾರೆ.
పర్యాయపదాలు : ಕೆಳಕ್ಕೆ ಹಾಕು, ಬೀಳಿಸು, ಮೇಲಿನಿಂದ ಕೆಳಗೆಬಿಡು, ಸುರಿಸು
ఇతర భాషల్లోకి అనువాదం :
అర్థం : ಯಾವುದಾದರು ವಸ್ತು, ವ್ಯಕ್ತಿಯನ್ನು ಮೇಲಿನಿಂದ ಕೆಳಕ್ಕೆ ಬೀಳಿಸುವುದು
ఉదాహరణ :
ಮಕ್ಕಳು ಆಟದ ಸಾಮಾನುಗಳನ್ನು ಎಸೆಯುತ್ತಿದ್ದಾರೆ.
పర్యాయపదాలు : ಎಸೆ
ఇతర భాషల్లోకి అనువాదం :
किसी वस्तु, व्यक्ति या किसी भाग को ज़ोर के साथ ऊँचे स्थान से नीचे की ओर गिराना।
बच्चा खिलौनों को पटक रहा है।Set (something or oneself) down with or as if with a noise.
He planked the money on the table.అర్థం : ಯಾವುದಾದರು ವಸ್ತುವನ್ನು ಉಪಯೋಗಿಸಿ ಕೆಡಹುದು ಅಥವಾ ಹೊಡೆಯವ ಪ್ರಕ್ರಿಯೆ (ವಿಶೇಷವಾಗಿ ಆಟದಲ್ಲಿ)
ఉదాహరణ :
ಚದುರಂಗ ಆಡುವವನು ಒಂದು ಸೈನಿಕನಿಂದ ಪ್ರತಿಸ್ಪರ್ಧಿಯ ಮಂತ್ರಿಯನ್ನು ಹೊಡೆದರು.
పర్యాయపదాలు : ಹೊಡೆ
ఇతర భాషల్లోకి అనువాదం :
गंजीफे, ताश, शतरंज आदि खेलों में विपक्षी के पत्ते, गोटी आदि जीतना।
शतरंजी ने एक प्यादे से प्रतिद्वंदी के वजीर को मारा।అర్థం : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ
ఉదాహరణ :
ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.
పర్యాయపదాలు : ಚೆಲ್ಲು, ಸುರಿ, ಹರಿಸು
ఇతర భాషల్లోకి అనువాదం :
कोई चीज़ बनाने के लिए उसकी सामग्री साँचे में डालकर उसको तैयार करना।
कारीगर चीनीमिट्टी के खिलौने ढाल रहा है।అర్థం : ಯಾವುದೋ ಒಂದನ್ನು ಬಿಡುವುದು ಅಥವಾ ನೂಕುವುದರ ಮುಖಾಂತರ ಅದನ್ನು ಸ್ವಲ್ಪ ದೂರದವರೆಗೆ ತಳ್ಳುವ ಕ್ರಿಯೆ
ఉదాహరణ :
ಎಣ್ಣೆ ತುಂಬಿರುವ ಡ್ರಮ್ ನನ್ನು ಟ್ರಕ್ ನಿಂದ ಕೆಳಗಿಳಿಸುವುದಕ್ಕಾಗಿ ರಾಮು ಅದನ್ನು ಉರುಳಿಸಿದನು.
పర్యాయపదాలు : ಉರುಳಿಸು, ಜಾರುವಂತೆ ನೂಕು, ಹೊರಳಿಸು
ఇతర భాషల్లోకి అనువాదం :
అర్థం : ಗೋಡೆ, ಮನೆ ಮೊದಲಾದವುಗಳನ್ನು ಹೊಡೆದು ನೆಲಸಮ ಮಾಡುವುದು
ఉదాహరణ :
ಹೊಸ ಮನೆ ಕಟ್ಟುವುದಕ್ಕಾಗಿ ಸೋಹನನು ಹಳೆ ಮನೆಯನ್ನು ಕೆಡಹುತ್ತಿದ್ದಾನೆ.
పర్యాయపదాలు : ಒಡಿಸಿಹಾಕು, ನೆಲಸಮ ಮಾಡು
ఇతర భాషల్లోకి అనువాదం :