పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೆಟ್ಟುಹೋದ అనే పదం యొక్క అర్థం.

ಕೆಟ್ಟುಹೋದ   ಗುಣವಾಚಕ

అర్థం : ಬೇಯಿಸಿ ತುಂಬಾ ತಡವಾಗಿರುವ ಅಥವಾ ಒಂದು ರಾತ್ರಿ ಮೊದಲೆ ಬೇಯಿಸಿಟ್ಟ

ఉదాహరణ : ಹಳಸಿದ ಆಹಾರ ದೇಹಕ್ಕೆ ಹಾನಿಕರ.

పర్యాయపదాలు : ತಂಗಳಾದ, ತಂಗಳು, ಹಳಸಿದ ವಾಸನೆಬಂದ, ಹಾಳಾದ


ఇతర భాషల్లోకి అనువాదం :

देर का पका हुआ या एक रात पहले का पका हुआ।

बासी भोजन शरीर के लिए हानिकारक होता है।
पर्युषित, बसिया, बासी

అర్థం : ಸರಿಯಾದ ದಾರಿಯಿಂದ ಅಡ್ಡ ದಾರಿ ಹಿಡಿದಿರುವ

ఉదాహరణ : ಇಂದಿನ ಭ್ರಷ್ಟ ಸಮಾಜಕ್ಕೆ ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇದೆ.

పర్యాయపదాలు : ಕೆಡುಕಾದ, ನಡೆತೆಗಟ್ಟ, ಭ್ರಷ್ಟ


ఇతర భాషల్లోకి అనువాదం :

सही राह से भटका हुआ।

आज के भ्रष्ट समाज को सही मार्गदर्शन की ज़रूरत है।
अनाश्रमी, गुमराह, पतित, पथभ्रष्ट, भ्रष्ट, हीन

Lacking in integrity.

Humanity they knew to be corrupt...from the day of Adam's creation.
A corrupt and incompetent city government.
corrupt

అర్థం : ಯಾವುದನ್ನು ಅಧಿಕ ಸಮಯದವರೆಗೆ ಇಟ್ಟಿರುವ ಕಾರಣದಿಂದಾಗಿ ದುರ್ಗಂಧವನ್ನು ಸೂಸುತ್ತಿದ್ದು ಅಥವಾ ಬೂಷ್ಟು ಹಿಡಿದಿದೆಯೋ

ఉదాహరణ : ಬಿಕಾರಿಯು ಮುಗ್ಗಲು ಬಂದಿರುವ ಊಟವನ್ನು ತಿನ್ನುತ್ತಿದ್ದಾನೆ.

పర్యాయపదాలు : ಕೆಟ್ಟುಹೋದಂತ, ಕೆಟ್ಟುಹೋದಂತಹ, ಬೂಜು ಹಿಡಿದ, ಬೂಜು ಹಿಡಿದಂತ, ಬೂಜು ಹಿಡಿದಂತಹ, ಬೂಷ್ಟು ಹಿಡಿದ, ಬೂಷ್ಟು ಹಿಡಿದಂತ, ಬೂಷ್ಟು ಹಿಡಿದಂತಹ, ಮುಗ್ಗಲಾದ, ಮುಗ್ಗಲಾದಂತ, ಮುಗ್ಗಲಾದಂತಹ, ಹಳಸಿಂದಂತಹ, ಹಳಸಿದ, ಹಳಸಿದಂತ


ఇతర భాషల్లోకి అనువాదం :

जो अधिक समय तक पड़ा रहने के कारण दुर्गंधयुक्त और कसैला हो गया हो।

भिखारी भकसा खाना खा रहा है।
बुसा हुआ, भकसा