సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಸಮಾಜಕ್ಕೆ ಒಪ್ಪಿತವಲ್ಲದ, ಒಳ್ಳೆಯದಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡವ
ఉదాహరణ : ದುಷ್ಟರ ಸಹವಾಸ ಒಳ್ಳೆಯದಲ್ಲ.
పర్యాయపదాలు : ದುರುಳ, ದುಷ್ಟ, ನೀಚ
ఇతర భాషల్లోకి అనువాదం :हिन्दी English
दुष्ट या खोटा व्यक्ति।
A wicked or evil person. Someone who does evil deliberately.
అర్థం : ಕೆಟ್ಟ ಕೆಲಸಗಳನ್ನು ಮಾಡುವವ ಅಥವಾ ನೀಚ ಕೆಲಸಗಳಲ್ಲಿ ತೊಡಗಿಕೊಂಡವ
ఉదాహరణ : ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬಳನ್ನು ಅಪಹರಿಸಿ ಕೊಂದುಹಾಕಿದ್ದಾನೆ.
పర్యాయపదాలు : ಅಧರ್ಮಿ, ದುರುಳ, ದುರ್ನಡತೆಯ, ದುಷ್ಕರ್ಮಿ, ನೀಚ, ಪಾಪಿತನದ
दुष्कर्म करनेवाला या जो अच्छा कर्म न करता हो।
Morally bad in principle or practice.
ఆప్ స్థాపించండి