అర్థం : ಅಶುದ್ಧವಾದ ಮಾತಿನ ಮೂಲಕ ಕೋಪವನ್ನು ಅಥವಾ ಅಸಹನೆಯನ್ನು ವ್ಯಕ್ತಪಡಿಸುವುದು
ఉదాహరణ :
ಬೈಗುಳ ಬಳಸಿ ನಿಂದಿಸುವುದು ತಪ್ಪು.
పర్యాయపదాలు : ದೂಷಣೆ, ನಿಂದನೆ, ಬಯ್ಯುವಿಕೆ, ಬೈಗುಳ
ఇతర భాషల్లోకి అనువాదం :
ऐसा शब्द जो व्याकरण या वर्तनी की दृष्टि से शुद्ध न हो।
भाषा की परीक्षा में अपशब्द के लिए अंक काटे जाते हैं।Abusive or venomous language used to express blame or censure or bitter deep-seated ill will.
invective, vitriol, vituperationఅర్థం : ಕೆಟ್ಟ ಮಾತು
ఉదాహరణ :
ಯಾರೀಗೂ ಕೆಟ್ಟ ಮಾತಾನ್ನು ಆಡಬಾರದು
పర్యాయపదాలు : ಕಡಿ ಮಾತು ಅಪನಿಂದೆ, ದುರ್ವಚನ
ఇతర భాషల్లోకి అనువాదం :
A rude expression intended to offend or hurt.
When a student made a stupid mistake he spared them no abuse.అర్థం : ಪರಸ್ಪರ ಬೈದಾಡುವ ಕ್ರಿಯೆ
ఉదాహరణ :
ಪರಸ್ಪರ ಅಪಶಬ್ದಗಳನ್ನಾಡುವುದರಿಂದ ಏನು ಪ್ರಯೋಜನ ಈ ಮಾತನ್ನು ಪ್ರೇಮದಿಂದ ಕೂತು ಬಿಡಿಸಬಹುದಲ್ಲವೆ.
పర్యాయపదాలు : ಅಪಶಬ್ದಗಳನ್ನಾಡುವುದು, ಬಯ್ದಾಟ, ಬೈಗುಳ
ఇతర భాషల్లోకి అనువాదం :
A rude expression intended to offend or hurt.
When a student made a stupid mistake he spared them no abuse.