అర్థం : ಕೆಂಪಾಗುವಂತಹ ಅವಸ್ಥೆ ಅಥವಾ ಭಾವ
ఉదాహరణ :
ಸೂರ್ಯೋದಯ ಹಾಗೂ ಸೂರ್ಯಾಸ್ಥಗಳ ಸಮಯದಲ್ಲಿ ಸೂರ್ಯನಲ್ಲಿ ಕಾಣುವ ಕೆಂಬಣ್ಣ ನೋಡಲು ಸುಂದರವಾಗಿರುತ್ತದೆ.
పర్యాయపదాలు : ಹೊಂಬಣ್ಣ
ఇతర భాషల్లోకి అనువాదం :
అర్థం : ಕೆಂಪು ಅಥವಾ ರಕ್ತ ಬಣ್ಣದ
ఉదాహరణ :
ಮುಂಜಾನೆ ಹುಟ್ಟುವ ಸೂರ್ಯ ಕೆಂಬಣ್ಣ ಹೊಂದಿರುವನು.
పర్యాయపదాలు : ಕೆಂಪು ಬಣ್ಣ, ರಕ್ತ ಬಣ್ಣ, ರಕ್ತ ವರ್ಣ
ఇతర భాషల్లోకి అనువాదం :