అర్థం : ಲೋಹ, ಮಣ್ಣು ಇತ್ಯಾದಿಗಳಿಂದ ಮಾಡಿದ ಪಾತ್ರೆಯನ್ನು ವಿಶೇಷವಾಗಿ ಇದ್ದಿಲ ಒಲೆ ಮೇಲೆ ಇಟ್ಟು ಉರಿಸುವರು
ఉదాహరణ :
ಅವಳು ಒಲೆ ಮೇಲೆ ಪಾತ್ರೆ ಇಟ್ಟು ಚಾಹಾ ತಯಾರಿಸುತ್ತಿದ್ದಾಳೆ
పర్యాయపదాలు : ಅಗ್ಗಿಷ್ಟಿಕೆ, ಒಲೆ
ఇతర భాషల్లోకి అనువాదం :
అర్థం : ರೋಟ್ಟಿಯನ್ನು ಬೇಯಿಸಲು ಮಣ್ಣಿನಿಂದ ಕಟ್ಟಿರುವ ದೊಡ್ಡ ಓಲೆ
ఉదాహరణ :
ಅಗ್ಗಿಷ್ಟಕೆಯಲ್ಲಿ ಬೇಯಿಸಿದ ರೊಟ್ಟಿ ತುಂಬಾ ಸ್ವಾದಿಷ್ಟವಾಗಿ ಇರುವುದು.
పర్యాయపదాలు : ಅಗ್ಗಿಷ್ಟಕೆ, ಕುಬ್ಬಟೊಗೆ
ఇతర భాషల్లోకి అనువాదం :
A clay oven used in northern India and Pakistan.
tandoor