అర్థం : ಇನ್ನೊಬ್ಬರ ಕೃಪೆ ಅಥವಾ ಉಪಕಾರದಿಂದ ಸಂತೃಷ್ಟವಾದಂತಹ
ఉదాహరణ :
ಮಹಾನ್ ಲೇಖಕರನ್ನು ಕಣ್ಣಾರೆ ಕಂಡ ಮೇಲೆ ನನಗೆ ಕೃತಾರ್ಥ ಭಾವ ಮೂಡಿತು.
పర్యాయపదాలు : ಕೃತಾಕೃಥ್ಯ, ಕೃತಾಕೃಥ್ಯವಾದ, ಕೃತಾಕೃಥ್ಯವಾದಂತ, ಕೃತಾಕೃಥ್ಯವಾದಂತಹ, ಕೃತಾರ್ಥವಾದ, ಕೃತಾರ್ಥವಾದಂತ, ಕೃತಾರ್ಥವಾದಂತಹ
ఇతర భాషల్లోకి అనువాదం :
అర్థం : ಯಾರು ತಮ್ಮ ಕೆಲಸವಾದ ಕಾರಣ ಪ್ರಸನ್ನ ಮತ್ತು ಸಂತುಷ್ಠರಾಗಿದ್ದಾರೋ
ఉదాహరణ :
ಭಗವಂತಹನ ಕೃಪೆಯಿಂದ ಈಗ ನನ್ನ ಜೀವನ ಧನ್ಯವಾಯಿತು.
పర్యాయపదాలు : ಕೃತಕೃತ್ಯ, ಕೃತಕೃತ್ಯನಾದ, ಕೃತಾರ್ಥನಾದ, ಧನ್ಯ, ಧನ್ಯನಾದ
ఇతర భాషల్లోకి అనువాదం :