పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೃತಕ అనే పదం యొక్క అర్థం.

ಕೃತಕ   ಗುಣವಾಚಕ

అర్థం : ಮಾನವನ ಮೂಲಕ ನಿರ್ಮಾಣವಾಗಿರುವಂತಹ ಅಥವಾ ರಚಿತವಾಗಿರುವಂತಹ ಸರಕು ಅಥವಾ ಇನ್ನಾವುದೇ ಸಾಮಗ್ರಿ

ఉదాహరణ : ಕುರ್ಚಿ, ಮೇಜು ಮುಂತಾದವುಗಳು ಕೃತಕ ಸಾಮಗ್ರಿಗಳು.

పర్యాయపదాలు : ಕೃತಕವಾದ, ಕೃತಕವಾದಂತ, ಕೃತಕವಾದಂತಹ, ತಯಾರಿಸಿದ, ತಯಾರಿಸಿದಂತ, ತಯಾರಿಸಿದಂತಹ, ಮನುಷ್ಯಕೃತ, ಮನುಷ್ಯಕೃತವಾದ, ಮನುಷ್ಯಕೃತವಾದಂತ, ಮನುಷ್ಯಕೃತವಾದಂತಹ, ಮಾನವ ನಿರ್ಮಿತ, ಮಾನವ ನಿರ್ಮಿತವಾದ, ಮಾನವ ನಿರ್ಮಿತವಾದಂತ, ಮಾನವ ನಿರ್ಮಿತವಾದಂತಹ, ಮಾನವ ರಚಿತ, ಮಾನವ ರಚಿತವಾದ, ಮಾನವ ರಚಿತವಾದಂತ, ಮಾನವ ರಚಿತವಾದಂತಹ


ఇతర భాషల్లోకి అనువాదం :

जो प्राकृतिक ना हो। मानव द्वारा निर्मित या बनाया हुआ।

चारपाई, मूढ़ा आदि कृत्रिम वस्तुएँ हैं।
आर्टिफिशल, आर्टीफिशल, कृत्रिम, मानव कृत, मानव निर्मित, मानव रचित, मानव-कृत, मानव-निर्मित, मानवकृत, मानवनिर्मित

Not arising from natural growth or characterized by vital processes.

artificial

అర్థం : ಮೋಸಗೊಳಿಸಲು ತಯಾರಿಸಿದ ನಿಜದ ರೂಪವನ್ನು ಹೋಲುವ ಅಥವಾ ಸತ್ಯವನ್ನು ಹೋಲುವ ಅಂತಹದ್ದೇ ಕೃತಕ ರೂಪ ಅಥವಾ ಸಂಗತಿ

ఉదాహరణ : ಬ್ಯಾಂಕ್ನಲ್ಲಿ ಖೋಟಾ ನೋಟನ್ನು ಗುರುತಿಸಿ ವಾಪಾಸ್ ಮರಳಿಸಿದರು.

పర్యాయపదాలు : ಕೃತಕವಾದ, ಕೃತಕವಾದಂತ, ಕೃತಕವಾದಂತಹ, ಕೃತ್ರಿಮದ, ಕೃತ್ರಿಮದಂತ, ಕೃತ್ರಿಮದಂತಹ, ಖೋಟ, ಖೋಟದಂತ, ಖೋಟದಂತಹ, ನಕಲಿ, ನಕಲಿಯಾದ, ನಕಲಿಯಾದಂತ, ನಕಲಿಯಾದಂತಹ, ಮೋಸದ, ಮೋಸದಂತ, ಮೋಸದಂತಹ, ಸೃಷ್ಟಿ ಮಾಡಿದ, ಸೃಷ್ಟಿ ಮಾಡಿದಂತ, ಸೃಷ್ಟಿ ಮಾಡಿದಂತಹ


ఇతర భాషల్లోకి అనువాదం :

जिसमें खोट हो।

दुकानदार ने मुझे खोटे पैसे वापस किए।
अखरा, कृत्रिम, खोटा, जाली, नकली, नक़ली, फरजी, फर्जी, फ़रज़ी, फ़र्ज़ी, वाम