పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೂಲಿ అనే పదం యొక్క అర్థం.

ಕೂಲಿ   ನಾಮಪದ

అర్థం : ಕೆಲಸಗಾರರಿಗೆ ಸಿಗುವ ಪರಿಶ್ರಮದ ಫಲ

ఉదాహరణ : ಅವನಿಗೆ ಪ್ರತಿದಿನ ನೂರು ರೂಪಾಯಿ ಕೂಲಿ ಸಿಗುತ್ತದೆ

పర్యాయపదాలు : ಕಂಬಳ, ವೇತನ


ఇతర భాషల్లోకి అనువాదం :

मजदूर को मिलनेवाला पारिश्रमिक।

वह प्रतिदिन सौ रूपए मजदूरी लेता है।
उजरत, मजदूरी, मज़दूरी, मजूरी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

అర్థం : ವಸ್ತುಗಳನ್ನು ಹೊತ್ತು ಸಾಗಿಸಲು ನೀಡುವ ಕೂಲಿ

ఉదాహరణ : ಕೂಲಿಯವನು ನೂರು ಸಿಮೆಂಟು ಚೀಲ ಹೊತ್ತಿದ್ದಕ್ಕೆ ನೂರು ರೂ ಕೂಲಿಯನ್ನು ಕೇಳುತ್ತಿದ್ದಾನೆ.


ఇతర భాషల్లోకి అనువాదం :

लादने की मज़दूरी।

मज़दूर सौ बोरी सिमेंट की लदाई सौ रुपए माँग रहे हैं।
लदाई, लदौनी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

అర్థం : ದುಡುಮೆಗಾಗಿ ನೀಡುವ ಪ್ರತಿಫಲ

ఉదాహరణ : ಕೂಲಿಯವನು ಕಬ್ಬನ್ನು ಹೊರಲು ಐನೂರು ರೂಪಾಯಿ ಕೂಲಿ ಕೇಳುತ್ತಿದ್ದಾನೆ.

అర్థం : ದುಡಿಮೆಗಾಗಿ ನೀಡುವ ಪ್ರತಿಫಲ

ఉదాహరణ : ತಾರಾಭಾಯಿಗೆ ಎಂಭತ್ತು ರೂಪಾಯಿಗಳ ಕೂಲಿ ದೊರೆಯುತ್ತದೆ.

పర్యాయపదాలు : ದಿನಗೂಲಿ, ದಿನಭತ್ಯ


ఇతర భాషల్లోకి అనువాదం :

ढोने की मजदूरी।

मजदूर गन्ने की ढुलाई पांच सौ रुपये माँग रहे हैं।
ढुलाई, ढोवाई

एक दिन की मज़दूरी।

ताराबाई को अस्सी रुपये दिहाड़ी मिलती है।
अजूरा, आह्निक, दिनभृति, दिनिका, दिहाड़ी, दैनिक, नफरी, नफ़री, रोज, रोज़, रोज़ी, रोजी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

అర్థం : ಕೆಲಸಗಾರ ನಿಲ್ದಾಣದಲ್ಲಿ ಯಾತ್ರಿಕರ ಸಮಾನುಗಳನ್ನು ವಾಹನದಲ್ಲಿ ಇಡಲು ಅಥವಾ ತೆಗೆಯುವಂತಹ ಕೆಲಸ ಮಾಡುವನು

ఉదాహరణ : ರೈಲು ಗಾಡಿ ನಿಲ್ಲುತ್ತಿದ್ದಂತೆ ಕೂಲಿ ಬೋಗಿ ಒಳಿ ಓಡಿದ.


ఇతర భాషల్లోకి అనువాదం :

वह मजदूर जो स्टेशन पर यात्रियों का सामान वाहन में चढ़ाने या उतारने का काम करता है।

रेलगाड़ी के रुकते ही कुली डिब्बों की ओर दौड़े।
क़ुली, कुली

A person employed to carry luggage and supplies.

porter

అర్థం : ಭಾರವಾದ ಸಮಾನುಗಳನ್ನು ಹೊತ್ತು ನಡೆಯುವ ಕೂಲಿಯವ

ఉదాహరణ : ರೈಲು ನಿಲ್ದಾಣದಲ್ಲಿ ಕೂಲಿಗಳು ಮುಷ್ಕರ ಮಾಡುತ್ತಿದ್ದಾರೆ.


ఇతర భాషల్లోకి అనువాదం :

बोझा ढोनेवाला मज़दूर।

मंडी में हमालों ने हड़ताल कर दी है।
हमाल, हम्माल

అర్థం : ಅವನು ಬೇರೆಯವರಿಗೋಸ್ಕರ ಶಾರೀರಿಕವಾಗಿ ಶ್ರಮದ ಕೆಲಸವನ್ನು ಮಾಡಿ ಅದರಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ

ఉదాహరణ : ಕೂಲಿಯವನು ಕಾಲುವೆ ಅಥವಾ ನಾಲೆ ಅಗೆಯುವ ಕೆಲಸ ಮಾಡುತ್ತಿದ್ದಾನೆ.

పర్యాయపదాలు : ಆಳು, ಕಾರ್ಮಿಕ, ಕೂಲಿಯವ, ಕೆಲಸಗಾರ, ಪರಿಶ್ರಮಿಕ, ಪಾರಿಶ್ರಮಿಕ, ಶ್ರಮಜೀವಿ, ಶ್ರಮಿಕ


ఇతర భాషల్లోకి అనువాదం :

वह जो दूसरों के लिए शारीरिक श्रम का कार्य करके अपना पेट पालता हो।

मजदूर नहर की खुदाई कर रहे हैं।
कमकर, कर्मी, कामगार, कार्मिक, मजदूर, मज़दूर, मजूर, मुटिया, श्रमजीवी, श्रमिक

An employee who performs manual or industrial labor.

working man, working person, workingman, workman

అర్థం : ಕೂಲಿ ಮಾಡುವ ಕೆಲಸ

ఉదాహరణ : ರಾಜು ಮನೆ ಮನೆಗೆ-ಮನೆಗೆ ಹೋಗಿ ಕೂಲಿ ಮಾಡಿ ತನ್ನ ಪರಿವಾರದವರ ಪಾಲನೆ-ಪೋಷಣೆ ಮಾಡುತ್ತಿದ್ದನು

పర్యాయపదాలు : ಜೀತ, ಮಜೂರಿ


ఇతర భాషల్లోకి అనువాదం :

मजदूर का काम।

चिखुरी घर-घर मज़दूरी करके अपने परिवार का भरण-पोषण करता है।
मजदूरी, मज़दूरी, मजूरी, विधा

Productive work (especially physical work done for wages).

His labor did not require a great deal of skill.
labor, labour, toil

అర్థం : ನಿಯತವಾದ ಅವಧಿಗಳಲ್ಲಿ, ಎಂದರೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಕಾರ್ಮಿಕನಿಗೆ ಅಥವಾ ನೌಕರನಿಗೆ ನೀಡುವ ಹಣ

ఉదాహరణ : ನೌಕರನು ವೇತನವನ್ನು ಪಡೆಯುತ್ತಿದ್ದಾನೆ.

పర్యాయపదాలు : ಕಂಬಳ, ವೇತನ, ಸಂಬಳ


ఇతర భాషల్లోకి అనువాదం :

कौड़ियों में चुकाई जाने वाली मजदूरी।

मजदूर कौड़ियाही ले रहे हैं।
कौड़ियाही

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage