అర్థం : ಬಾವಿಯಲ್ಲಿ ಇರುವಂತಹ ಕಪ್ಪೆ
ఉదాహరణ :
ಮಳೆಗಾಲದ ದಿನಗಳಲ್ಲಿ ಬಾವಿಯ ನೀರಿನ ಮಟ್ಟ ಹೆಚ್ಚಾದ ಕಾರಣ ಕೂಪಮಂಡೂಕಗಳು ಹೊರಗೆ ಬರುತ್ತವೆ.
పర్యాయపదాలు : ಕಪ್ಪೆ, ಕೂಪ-ಮಂಡೂಕ, ಕೂಪಮಂಡೂಕ, ಬಾವಿಯ ಕಪ್ಪೆ
ఇతర భాషల్లోకి అనువాదం :
అర్థం : ಬಾವಿಯಲ್ಲಿ ಇರುವಂತಹ ಕಪ್ಪೆಯು ತುಂಬಾ ಚಿಕ್ಕದಾದಂತಹ ಕ್ಷೇತ್ರದಲ್ಲಿ ಇರುತ್ತದೆ ಮತ್ತು ಹೊರ ಜಗತ್ತಿನ ಬಗ್ಗೆ ಯಾವ ಜ್ಞಾನವೂ ಇರುವುದಿಲ್ಲ
ఉదాహరణ :
ಕೂಪಮಂಡೂಕದ ವ್ಯಕ್ತಿತ್ವ ಪೂರ್ಣವಾಗಿ ವಿಕಾಸವಾಗುವುದಿಲ್ಲ.
పర్యాయపదాలు : ಕೂಪ-ಮಂಡೂಕ, ಕೂಪಮಂಡೂಕ, ಬಾವಿಯ ಕಪ್ಪೆ
ఇతర భాషల్లోకి అనువాదం :