పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೂಡಿಸು అనే పదం యొక్క అర్థం.

ಕೂಡಿಸು   ನಾಮಪದ

అర్థం : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ

ఉదాహరణ : ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.

పర్యాయపదాలు : ಕಲೆಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ

అర్థం : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

ఉదాహరణ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

పర్యాయపదాలు : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


ఇతర భాషల్లోకి అనువాదం :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಕೂಡಿಸು   ಕ್ರಿಯಾಪದ

అర్థం : ಸಂಖ್ಯೆಗಳ ಒಟ್ಟು ಮೊತ್ತವನ್ನು ತೆಗೆಯುವ ಪ್ರಕ್ರಿಯೆ

ఉదాహరణ : ವಿದ್ಯಾರ್ಥಿಯು ಹತ್ತು ಸಂಖ್ಯೆಗಳನ್ನು ತುಂಬಾ ಸುಲಭವಾಗಿ ಕೂಡಿದನು.

పర్యాయపదాలు : ಕೂಡು, ಸಂಕಲನ ಮಾಡು


ఇతర భాషల్లోకి అనువాదం :

संख्याओं का योगफल निकालना।

छात्र ने दस संख्याओं को बहुत आसानी से जोड़ा।
जोड़ करना, जोड़ना, योग करना

Add up to.

Four and four make eight.
make

అర్థం : ಯಾವುದಾದರು ವಸ್ತುವಿಗೆ ಬೇರೆ ಇನ್ನಾವುದೋ ವಸ್ತುವನ್ನು ಹಾಕುವುದು ಅಥವಾ ಸೇರಿಸುವುದು

ఉదాహరణ : ಖಾಯಿಪಲ್ಯೆಗೆ ಉಪ್ಪನ್ನು ಹಾಕು.

పర్యాయపదాలు : ಸೇರಿಸು, ಹಾಕು


ఇతర భాషల్లోకి అనువాదం :

किसी चीज़ में या किसी चीज़ पर गिराना या छोड़ना।

सब्ज़ी में नमक डाल दो।
छोड़ना, डालना

Put into a certain place or abstract location.

Put your things here.
Set the tray down.
Set the dogs on the scent of the missing children.
Place emphasis on a certain point.
lay, place, pose, position, put, set

అర్థం : ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ವಸ್ತು ಸಂಗತಿಯನ್ನು ಪರಸ್ಪರ ಹೊಂದಿಸುವ ಕ್ರಿಯೆ

ఉదాహరణ : ಪ್ರವಾಹದಿಂದಾಗಿ ಅದಲು ಬದಲಾದ ರೈಲು ಅಳಿಗಳನ್ನು ಜೋಡಿಸಲಾಗುತ್ತಿದೆ.

పర్యాయపదాలు : ಜೋಡಿಸು


ఇతర భాషల్లోకి అనువాదం :

दो या कई वस्तुओं या भागों को सी-कर, मिलाकर, चिपकाकर या अन्य उपाय द्वारा एक करना।

बढ़ई मेज़ के टूटे हुए पाए को जोड़ रहा है।
दर्ज़ी ने सलवार की लंबाई बढ़ाने के लिए उसमें और कपड़ा मिलाया।
जुड़ाना, जोड़ना, मिलाना, लगाना, सटाना

Connect, fasten, or put together two or more pieces.

Can you connect the two loudspeakers?.
Tie the ropes together.
Link arms.
connect, link, link up, tie

అర్థం : ಯಾವುದಾದರು ದ್ರವ ಪದಾರ್ಥದಲ್ಲಿ ಯಾವುದೋ ವಸ್ತುವನ್ನು ಹಾಕಿ ಕರಗಿಸುವುದು

ఉదాహరణ : ನಾವು ಶರಬತ್ತನ್ನು ಮಾಡುವುದಕ್ಕಾಗಿ ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕರಗಿಸುತ್ತೇವೆ.

పర్యాయపదాలు : ಕರಗಿಸು, ಕಲೆಸು, ಬೆರೆಸು, ಮಿಶ್ರಣ ಮಾಡು


ఇతర భాషల్లోకి అనువాదం :

किसी द्रव पदार्थ में कोई वस्तु हिलाकर मिलाना।

हम शरबत बनाने के लिए पानी में शक्कर घोलते हैं।
घोरना, घोलना, मिलाना, मिश्रित करना, सम्मिश्रित करना

Cause to go into a solution.

The recipe says that we should dissolve a cup of sugar in two cups of water.
break up, dissolve, resolve

అర్థం : ತನ್ನ ಪ್ರಯತ್ನಗಳಿಂದ ಅಥವಾ ಕಾರ್ಯದಿಂದ ಪ್ರಾಪ್ತಿಯಾಗುವ ಅಥವಾ ಒಟ್ಟು ಕೂಡಿಸಿದ

ఉదాహరణ : ತಂದೆ-ತಾತ ತುಂಬಾ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಷ್ಟು ಸುಲಭವಾಗಿ ಖರ್ಚು ಮಾಡಬಾರದು.

పర్యాయపదాలు : ಕೂಡಿಸಿದ, ಗಳಿಸಿದ, ಗಳಿಸು, ಸಂಪಾದಿಸು


ఇతర భాషల్లోకి అనువాదం :

अपने प्रयत्नों या कार्यों से प्राप्त करना या इकठ्ठा करना।

बड़ी मुश्किल से बाप-दादाओं ने जो धन कमाया है उसे ऐसे ही मत उड़ाओ।
अर्जन करना, अर्जित करना, उपराजना, कमाना

Acquire or deserve by one's efforts or actions.

Its beauty won Paris the name 'City of Lights'.
earn, garner, win

అర్థం : ಯಾವುದಾದರು ಒಂದು ಪ್ರಕಾರದ ಸಂಬಂಧವನ್ನು ಕೂಡಿಸುವ ಕ್ರಿಯೆ

ఉదాహరణ : ವಿವಾಹ ಎರಡು ಪರಿವಾರದವನ್ನು ಕೂಡಿಸುತ್ತದೆ.

పర్యాయపదాలు : ಒಂದಾಗು, ಸೇರಿಸು


ఇతర భాషల్లోకి అనువాదం :

किसी प्रकार का संबंध स्थापित करना।

विवाह दो परिवारों को जोड़ता है।
जोड़ना, मिलाना

Establish a rapport or relationship.

The President of this university really connects with the faculty.
connect

అర్థం : ಚುನಾವಣೆ, ಆಟ ಮೊದಲಾದವುಗಳಲ್ಲಿ ಉಮೇದುವಾರ ಅಥವಾ ಎದುರಾಳಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಆರಿಸಿಕೊಳ್ಳುವುದು

ఉదాహరణ : ಕಾಂಗ್ರೆಸಿನಲ್ಲಿ ವಿಧಾನ ಸಭಾ ಚುನಾವಣೆಗಾಗಿ ಹತ್ತು ಜನ ಉಮೇದುವಾರರನ್ನು ಆರಿಸಲಾಗಿದೆ.

పర్యాయపదాలు : ಆಯ್ದುಕೊಳ್ಳು, ಆರಿಸು, ಚುನಾಯಿಸು


ఇతర భాషల్లోకి అనువాదం :

चुनाव, खेल, आदि में उम्मीदवार या प्रतियोगी को प्रतियोगिता में भाग लेने के लिए चुनना या भेजना।

काँग्रेस ने विधान सभा चुनाव के लिए दस उम्मीदवार खड़े किए हैं।
कोच ने घायल खिलाड़ी के स्थान पर नए खिलाड़ी को मैदान में उतारा।
उतारना, खड़ा करना

అర్థం : ಒಂದು ವಸ್ತುವಿಗೆ ಇನ್ನೊಂದು ವಸ್ತುವನ್ನು ಹಾಕಿ ಬೆರೆಸುವ ಪ್ರಕ್ರಿಯೆ

ఉదాహరణ : ಗುಲಾಬಿ ಹಬ್ಬವನ್ನು ಮಾಡುವುದಕ್ಕಾಗಿ ಅವರು ಕೆಂಪು ಮತ್ತು ಬಿಳಿ ಬಣ್ಣವನ್ನು ಬೆರೆಸುತ್ತಿದ್ದಾರೆ.ಹಾಲು ಮಾರುವವನು ಹಾಲಿಗೆ ನೀರನ್ನು ಬೆರೆಸುತ್ತಿದ್ದಾನೆ.

పర్యాయపదాలు : ಕಲೆಸು, ಬೆರೆಸು, ಮಿಶ್ರಣ ಮಾಡು


ఇతర భాషల్లోకి అనువాదం :

एक वस्तु में दूसरी वस्तु या वस्तुएँ डालकर सबको इस प्रकार एक करना कि वे आसानी से एक-दूसरे से अलग न हो सकें।

गुलाबी रंग बनाने के लिए उसने लाल और सफ़ेद रंग मिलाए।
दूधवाला दूध में पानी मिलाता है।
अभेरना, अमेजना, आमेजना, मिलाना

Add as an additional element or part.

Mix water into the drink.
mix, mix in

అర్థం : ಒಂದೆಡೆ ಸೇರಿಸುಕೂಡಿಹಾಕು

ఉదాహరణ : ಅವನು ಮನೆ ಕಟ್ಟಲು ಬಹಳ ಕಷ್ಟದಿಂದ ಒಂದೊಂದು ರೂಪಾಯಿನನ್ನೂ ಕೂಡಿಸುತ್ತಿದ್ದಾನೆ

పర్యాయపదాలు : ಕೂಡಿಡು, ವೃದ್ಧಿಗೊಳಿಸು, ಸಂಗ್ರಹಿಸು, ಸೇರಿಸು


ఇతర భాషల్లోకి అనువాదం :

संचित या एकत्रित करना।

वह घर बनाने के लिए बड़ी मेहनत से एक-एक पैसा जोड़ रहा है।
इकट्ठा करना, एकत्र करना, एकत्रित करना, जमा करना, जुटाना, जोड़ना, सँजोना, संग्रह करना, संग्रहना, संचित करना, संजोना

Get or gather together.

I am accumulating evidence for the man's unfaithfulness to his wife.
She is amassing a lot of data for her thesis.
She rolled up a small fortune.
accumulate, amass, collect, compile, hoard, pile up, roll up

అర్థం : ನಾದು ಅಥವಾ ಕಲಸುವ ಕೆಲಸ ಮಾಡುವ ಪ್ರಕ್ರಿಯೆ

ఉదాహరణ : ಹಿಟ್ಟನ್ನು ನಾದಲಾಗಿದೆ ರೊಟ್ಟಿಯನ್ನು ಮಾಡಿ.

పర్యాయపదాలు : ಕಲಸು, ನಾದು


ఇతర భాషల్లోకి అనువాదం :

गूँधने या माँड़ने का काम होना।

आटा गुँध गया है, रोटियाँ बना लो।
गुँथना, गुँधना, गुंथना, गुंधना, गुथना, मँड़ना, मंड़ना, सनना