పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೂಗಾಟ అనే పదం యొక్క అర్థం.

ಕೂಗಾಟ   ನಾಮಪದ

అర్థం : ಬಡಬಡಿಕೆಯ ಅವಸ್ಥೆ ಅಥವಾ ಭಾವ

ఉదాహరణ : ಕೂಗಾಟದಿಂದ ಯಾವುದೇ ಕೆಲಸ ಸರಿಯಾದ ರೀತಿಯಲ್ಲಿ ಆಗುವುದಿಲ್ಲ.

పర్యాయపదాలు : ಒದರಾಟ


ఇతర భాషల్లోకి అనువాదం :

कच-कच होने की अवस्था या भाव।

कचकचाहट में कोई भी काम ठीक तरह से नहीं हो पाता।
कचकचाहट

అర్థం : ಜನರಲ್ಲಿ ಭಯಬೀತಿ ಹುಟ್ಟಿಸುವುದು ಅಥವಾ ಅವರ ಮೂಳೆ ಸಹ ನಡುಗುವುವಂತೆ ಮಾಡುವ ಭಾರಿ ಅಲ್ಲೋಲ್ಲ ಕಲ್ಲೋಲ್ಲ

ఉదాహరణ : ಮಾರುಕಟ್ಟೆಯಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಅಲ್ಲಿ ಗದ್ದಲ ಪ್ರಾರಂಭವಾಯಿತು.

పర్యాయపదాలు : ಅರಚಾಟ, ಗದ್ದಲ, ಗಲಾಟೆ


ఇతర భాషల్లోకి అనువాదం :

लोगों में घबराहट फैलाने या उनकी हड्डियाँ तक कँपा देने वाली भारी हलचल।

गोली चलते ही बाजार में हड़कंप मच गई।
तहलका, हड़कंप, हड़कम्प

Sudden mass fear and anxiety over anticipated events.

Panic in the stock market.
A war scare.
A bomb scare led them to evacuate the building.
panic, scare

అర్థం : ಕೂಗಾಟದ ಅಥವಾ ಕಿರಚಾಟದ ಶಬ್ಧ

ఉదాహరణ : ಶತ್ರುಗಳ ಕೂಗಾಟವನ್ನು ಕೇಳಿ ಅವನು ಮನೆಯಿಂದ ಹೊರಗೆ ಬಂದನು.

పర్యాయపదాలు : ಕಿರಚಾಟ, ಕಿರುಚಾಟ, ಚೀರಾಟ, ಹಾರಾಟ


ఇతర భాషల్లోకి అనువాదం :

ललकारने का शब्द।

शत्रु की ललकार सुनते ही वह घर से बाहर आ गया।
ललकार

A call to engage in a contest or fight.

challenge

అర్థం : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಎತ್ತರವಾದ ಅಥವಾ ಜೋರು ಧ್ವನಿಯಲ್ಲಿ ಮಾತನಾಡುವ ಕ್ರಿಯೆ

ఉదాహరణ : ಮಿಠಾಯಿ ಮಾರುವವನ ಕೂಗಾಟ ಅಥವಾ ಕಿರುಚಾಟಕ್ಕೆ ಎತ್ತು ಜೋರಾಗಿ ಓಡುತ್ತಿದೆ.

పర్యాయపదాలు : ಅರಚಾಟ, ಕಿರುಚಾಟ, ಕುರಚಾಟ


ఇతర భాషల్లోకి అనువాదం :

कोई काम करने के लिए तेज आवाज में बोलकर उत्साहित करने की क्रिया।

हलवाहे की बार-बार की ललकार से बैल तेज चलने लगे।
ललकार

అర్థం : ಕೂಗಾಟದ ಕ್ರಿಯೆ ಅಥವಾ ಭಾವನೆ

ఉదాహరణ : ಅವಳ ಕೂಗಾಟವನ್ನು ಕೇಳಿ ಭಯವಾಯಿತು.

పర్యాయపదాలు : ಅರಚಾಟ, ಅರಚುವಿಕೆ, ಕಿರುಚಾಟ, ಕಿರುಚುವಿಕೆ, ಕೂಗಾಡುವಿಕೆ, ಕೂಗು, ಚೀತ್ಕಾರ, ಚೀರುವಿಕೆ


ఇతర భాషల్లోకి అనువాదం :

चिल्लाने की क्रिया या भाव।

वह क्यों चीत्कार रही थी?
चिंघाड़, चिल्लाहट, चीक, चीख, चीख़, चीत्कार, ढाड़

అర్థం : ಕೋಪ ಅಥವಾ ಖಿನ್ನತೆಗೆ ಒಳಗಾಗಿರುವುದು

ఉదాహరణ : ಅವಳ ಮುನಿಸು ನೋಡಿ ನನಗೆ ನಗು ಬಂದಿತು

పర్యాయపదాలు : ಮುನಿಸು, ರಂಪಾಟ, ರೇಗಾಟ, ಸಿಡುಕು


ఇతర భాషల్లోకి అనువాదం :

क्रुद्ध या खिन्न होने की क्रिया या भाव।

उसकी झल्लाहट देखकर मैं हँस पड़ा।
झल्लाहट, झुंझलाहट, बौखलाहट, भभक

A display of bad temper.

He had a fit.
She threw a tantrum.
He made a scene.
conniption, fit, scene, tantrum