సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಏರಿಸುವ ಅಥವಾ ಕೂರಿಸುವ ಪ್ರವೃತ್ತಿ ಮಾಡು
ఉదాహరణ : ಕೆಲಸದವನ್ನು ವಯಸ್ಸಾದ ತಮ್ಮ ಮಾಲೀಕರನ್ನು ಹೊತ್ತುಕೊಂಡು ಮಂಚದ ಮೇಲೆ ಕೂರಿಸಿದನು.
పర్యాయపదాలు : ಏರಿಸು, ಕೂರಿಸು
ఇతర భాషల్లోకి అనువాదం :हिन्दी
चढ़ने में प्रवृत्त करना।
అర్థం : ಕೂರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ
ఉదాహరణ : ಅಜ್ಜನು ಅಳುತ್ತಿರುವ ಮಗುವನ್ನು ಕುದರೆಯ ಮೇಲೆ ಕೂರಿಸುತ್ತಿದ್ದಾರೆ.
పర్యాయపదాలు : ಕುಳಿಸು, ಕೂರಿಸು
बैठाने का काम दूसरे से करवाना।
అర్థం : ಯಾವುದಾದರು ಪದವಿಗೆ ನಿಯುಕ್ತಿಗೊಳಿಸುವುದು
ఉదాహరణ : ಚಾಣಕ್ಯನು ಚಂದ್ರಗುಪ್ತನನ್ನು ತಕ್ಷಶಿಲೆಯ ಸಿಂಹಾಸನದಲ್ಲಿ ಕುಳ್ಳರಿಸಿದ
పర్యాయపదాలు : ಸ್ಥಾಪಿಸು
ఇతర భాషల్లోకి అనువాదం :हिन्दी English
किसी पद पर नियत करना।
Place ceremoniously or formally in an office or position.
ఆప్ స్థాపించండి