సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ
ఉదాహరణ : ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ.
పర్యాయపదాలు : ಕುಬ್ಜ, ಗಿಡ್ಡ, ಗುಜ್ಜಾರಿ, ಚೋಟ, ಮೋಟ
ఇతర భాషల్లోకి అనువాదం :हिन्दी English
बहुत छोटे कद का मनुष्य।
A person who is markedly small.
అర్థం : ಕಡಿಮೆ ಎತ್ತರದವನು
ఉదాహరణ : ಆ ಕುಳ್ಳನು ಹಾರಿ-ಹಾರಿ ಟೊಂಗೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದನು.
పర్యాయపదాలు : ಕುಳ್ಳಾದ, ಕುಳ್ಳಾದಂತ, ಕುಳ್ಳಾದಂತಹ, ಗಿಡ್ಡ, ಗಿಡ್ಡವಾದ, ಗಿಡ್ಡವಾದಂತ, ಗಿಡ್ಡವಾದಂತಹ
ఇతర భాషల్లోకి అనువాదం :हिन्दी
जो छोटे कद का हो।
ఆప్ స్థాపించండి