అర్థం : ಕುಲಕ್ಕೆ ಅಥವಾ ಮನೆತನಕ್ಕೆ ಸಂಬಂದಿಸಿದ
ఉదాహరణ :
ಇಂದಿಗೂ ಅವನು ತನ್ನ ಕುಲೀನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ.
ఇతర భాషల్లోకి అనువాదం :
Of or characteristic of race or races or arising from differences among groups.
Racial differences.అర్థం : ವರ್ಣಾಶ್ರಮ ಧರ್ಮದ ಅನುಸಾರ ನೀಚ ಕುಲ ಅಥವಾ ತುಚ್ಚ ವಂಶದ
ఉదాహరణ :
ಸಂಪ್ರದಾಯಸ್ಥ ಬ್ರಾಹ್ಮಣ ಕುಲದವರು ಈಗಲೂ ಕುಲೀನ ಜಾತಿಯ ಜನರಿಗೆ ಊಟ ನೀರು ಕೊಡುವುದು ನಿಷಿದ್ದವೆಂದೇ ಭಾವಿಸುತ್ತಾರೆ.
పర్యాయపదాలు : ದಲಿತ, ನಿಮ್ನ ವರ್ಗದ
ఇతర భాషల్లోకి అనువాదం :
जो छोटे,नीच या तुच्छ कुल या वंश का हो।
आज भी कुछ रूढ़िवादी ब्राह्मण अकुलीन व्यक्तियों के यहाँ पानी तक पीना पसंद नहीं करते।అర్థం : ಒಳ್ಳೆಯ ಕುಲದಲ್ಲಿ ಜನಿಸಿದ
ఉదాహరణ :
ಕುಲೀನನಾಗಿ ಹುಟ್ಟುವುದು ಮುಖ್ಯವಲ್ಲ ಅವನಲ್ಲಿ ಒಳ್ಳೆಯ ವಿಚಾರಗಳು ಇರುವುದು ಮುಖ್ಯ.