పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕುಲ అనే పదం యొక్క అర్థం.

ಕುಲ   ನಾಮಪದ

అర్థం : ಭಾರತೀಯ ಆರ್ಯರಲ್ಲಿನ ಕುಲ ಅಥವಾ ವಂಶದ ವಿಶಿಷ್ಟವಾದ ಹೆಸರು ಯಾರಾದರು ಪೂರ್ವಜರು ಅಥವಾ ಕುಲ ಗುರುಗಳ ಹೆಸರಿನಲ್ಲಿರುತ್ತದೆ

ఉదాహరణ : ಕಶ್ಯಪ ಋಷಿಯ ಹೆಸರಿನಲ್ಲಿ ಕಶ್ಯಪ ಎಂಬ ಗೋತ್ರವಿದೆ.

పర్యాయపదాలు : ಗೋತ್ರ, ವಂಶ, ಸಂತತಿ


ఇతర భాషల్లోకి అనువాదం :

भारतीय आर्यों में किसी कुल या वंश की वह विशिष्ट संज्ञा जो किसी के पूर्वज या कुल गुरु के नाम पर होती है और जिससे वह जन्म के साथ ही जुड़ जाता है।

कश्यप ऋषि के नाम पर कश्यप गोत्र है।
गोत, गोत्र, चरण, प्रवर, संतति, सन्तति

అర్థం : ಯಾವುದೋ ಒಂದು ವಂಶದಲ್ಲಿ ಹುಟ್ಟಿದವ

ఉదాహరణ : ಈ ಅಪಾರ ಆಸ್ತಿಯೆಲ್ಲಾ ಅವರ ವಂಶಜರ ಪಾಲಾಯಿತು.

పర్యాయపదాలు : ವಂಶಜ, ಸಂತತಿ, ಸಂತಾನ


ఇతర భాషల్లోకి అనువాదం :

किसी के वंश में उत्पन्न।

हम मनु के वंशज हैं।
अनुबंध, अनुबन्ध, औलाद, नसल, नस्ल, वंशज, वंशधर, संतति, संतान, सन्तति, सन्तान

All of the offspring of a given progenitor.

We must secure the benefits of freedom for ourselves and our posterity.
descendants, posterity

అర్థం : ರಕ್ತಸಂಬಂಧದ ಏಕತೆಯನ್ನುಳ್ಳ ವರ್ಗ ಅಥವಾ ಸಮೂಹ

ఉదాహరణ : ಆ ವಂಶದಲ್ಲಿ ಅವನು ಹುಟ್ಟಿದ್ದೇ ಪುಣ್ಯ.

పర్యాయపదాలు : ಜಾತಿ, ವಂಶ, ವರ್ಗ


ఇతర భాషల్లోకి అనువాదం :

एक ही पूर्वपुरुष से उत्पन्न व्यक्तियों का वर्ग या समूह।

उच्च कुल में जन्म लेने से कोई उच्च नहीं हो जाता।
अनवय, अनूक, अन्वय, अभिजन, आल, आवली, कुल, ख़ानदान, खानदान, घराना, नसल, नस्ल, बंस, वंश, वंशतति

People descended from a common ancestor.

His family has lived in Massachusetts since the Mayflower.
family, family line, folk, kinfolk, kinsfolk, phratry, sept

అర్థం : (ಜೀವವಿಜ್ಞಾನ) ಜೀವದ ವರ್ಗೀಕರಣಾತ್ಮಕ ವರ್ಗ ಅದರಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಸಂತಾನಸ್ಥರಾಗಿರುತ್ತಾರೆ

ఉదాహరణ : ವಿಷ್ಣುವಾರ್ಧನನು ಹೊಯ್ಸಳ ಸಾಮ್ರಾಜ್ಯದ ವಂಶಸ್ಥನಾಗಿದ್ದನು.

పర్యాయపదాలు : ವಂಶ, ಸಂತಾನ


ఇతర భాషల్లోకి అనువాదం :

(जीवविज्ञान) जीव का वर्गीकरणात्मक वर्ग जिसमें एक या एक से अधिक प्रजातियाँ हों।

मेढक का वैज्ञानिक नाम राना टिग्रीना है जसमें राना मेढक का वंश है।
वंश

(biology) taxonomic group containing one or more species.

genus