పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕುರೂಪಿ అనే పదం యొక్క అర్థం.

ಕುರೂಪಿ   ನಾಮಪದ

అర్థం : ಕುರೂಪಿಯಾದಂತಹ ಪುರುಷ

ఉదాహరణ : ರಾಘವನು ಕುರೂಪಿಯಾಗಿದ್ದರು ಅವನ ಆಚಾರದಿಂದ ಎಲ್ಲರ ಪ್ರಸಂಶೆಗೆ ಪಾತ್ರನಾಗಿದ್ದಾನೆ.

పర్యాయపదాలు : ಕುರೂಪಿ ಪುರುಷ, ಕುರೂಪಿ ಮನುಷ್ಯ, ಕುರೂಪಿ ವ್ಯಕ್ತಿ


ఇతర భాషల్లోకి అనువాదం :

वह व्यक्ति जो सुंदर न हो।

कुरूप का सौंदर्य उसके आचरण और ज्ञान में होता है।
कुरूप, बदसूरत

An adult person who is male (as opposed to a woman).

There were two women and six men on the bus.
adult male, man

అర్థం : ಅಸಹ್ಯವಾದ ವಕ್ರವಾದ ರೂಪವನ್ನು ಹೊಂದಿದ ಹೆಂಗಸು

ఉదాహరణ : ಅವನಿಗೆ ಮೋಸದಿಂದ ಕುರೂಪಿ ಹೆಂಗಸನ್ನು ಮದುವೆ ಮಾಡಲಾಯಿತು.

పర్యాయపదాలు : ಕುರೂಪಿ ಮಹಿಳೆ, ಕುರೂಪಿ ಸ್ತ್ರೀ, ಕುರೂಪಿ ಹೆಂಗಸು, ಕುರೂಪಿ-ಮಹಿಳೆ, ಕುರೂಪಿ-ಸ್ತ್ರೀ


ఇతర భాషల్లోకి అనువాదం :

वह स्त्री जो कुरूप हो।

उसने जानबूझकर एक कुरूपा से शादी कर ली।
कुरूपा, दानवी, भद्दी, विरूपिका

A large unpleasant woman.

cow

ಕುರೂಪಿ   ಗುಣವಾಚಕ

అర్థం : ಅಂದಗೆಟ್ಟ ಮುಖ

ఉదాహరణ : ಕಥೆಯ ಪ್ರಾರಂಭದಲ್ಲೆ ಮಂತ್ರವಾದಿಯು ರಾಜಕುಮಾರ ರೂಪವನ್ನು ಕುರುಪಿಯಾಗಿ ಮಾಡುತ್ತಾನೆ.

పర్యాయపదాలు : ಅಂದಗೆಟ್ಟ, ಅಂದಗೆಟ್ಟಂತ, ಅಂದಗೆಟ್ಟಂತಹ, ಅವಲಕ್ಷಣದ, ಅವಲಕ್ಷಣದಂತ, ಅವಲಕ್ಷಣದಂತಹ, ಅಸಹ್ಯವಾದ, ಅಸಹ್ಯವಾದಂತ, ಅಸಹ್ಯವಾದಂತಹ, ಕುರೂಪವಾದ, ಕುರೂಪವಾದಂತ, ಕುರೂಪವಾದಂತಹ, ಕುರೂಪಿಯಾದ, ಕುರೂಪಿಯಾದಂತ, ಕುರೂಪಿಯಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ


ఇతర భాషల్లోకి అనువాదం :

Displeasing to the senses.

An ugly face.
Ugly furniture.
ugly