అర్థం : ಕುದುರೆಯ ಮೇಲೆ ಕುಳಿತು ಸವಾರಿ ಮಾಡುವ ಕ್ರಿಯೆ
ఉదాహరణ :
ಅವನು ಕುದುರೆಸವಾರಿ ಮಾಡುತ್ತಿರುವಾಗ ಕುದುರೆಯಿಂದ ಕೆಳಗೆ ಬಿದ್ದ.
పర్యాయపదాలు : ಅಶ್ವ ಸವಾರಿ, ಹಯಸವಾರಿ
ఇతర భాషల్లోకి అనువాదం :
घोड़े पर चढ़ने की क्रिया या भाव।
वह अश्वारोहण करते समय घोड़े से गिर गया।