పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕುಣಿಸು అనే పదం యొక్క అర్థం.

ಕುಣಿಸು   ಕ್ರಿಯಾಪದ

అర్థం : ಕುಣಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ఉదాహరణ : ಮನೆಯಲ್ಲಿ ಮಕ್ಕಳು ಹುಟ್ಟಿದ ಖುಷಿಯಲ್ಲಿ ಕೆಲವರು ಹಿಜಿಡಾಗಳನ್ನು ಕುಣಿಸುತ್ತಾರೆ.

పర్యాయపదాలు : ಡ್ಯಾಸ್ ಮಾಡಿಸು, ನರ್ತನ ಮಾಡಿಸು, ನೃತ್ಯ ಮಾಡಿಸು


ఇతర భాషల్లోకి అనువాదం :

नाचने का काम दूसरे से कराना।

घर में बच्चा पैदा होने पर कुछ लोग हिजड़ों को नचवाते हैं।
नचवाना

అర్థం : ಇನ್ನೊಬ್ಬರನ್ನು ಜಿಗಿಸುವ ಪ್ರವೃತ್ತಿ ಮಾಡುವುದು

ఉదాహరణ : ನನ್ನನ್ನು ಅವರ ಜೊತೆಯಲ್ಲಿ ನೂರು ಸಲ ಹಗ್ಗದಾಟದಲ್ಲಿ ಜಿಗಿಸಿದರು.

పర్యాయపదాలు : ಜಿಗಿಸು, ನೆಗೆಸು, ಹಾರಿಸು


ఇతర భాషల్లోకి అనువాదం :

किसी को कूदने में प्रवृत्त करना।

उसने मुझे अपने साथ सौ बार रस्सी कुदाई।
कुदाना, टपाना, फँदाना, लँघाना

అర్థం : ನೆಗೆಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ఉదాహరణ : ರಮೇಶನು ಎಲ್ಲಾ ಮಕ್ಕಳನ್ನು ಚನ್ನಾಗಿ ಕುಣೀಸುತ್ತಾನೆ.

పర్యాయపదాలు : ನೆಗೆಸು


ఇతర భాషల్లోకి అనువాదం :

उचकने का काम दूसरे से लेना।

सरदार बच्चों से राहगीरों को उचकवाता है।
उचकवाना

అర్థం : ಯಾರೋ ಒಬ್ಬರು ನೃತ್ಯ ಮಾಡುವಂತೆ ಮಾಡುವ ಕ್ರಿಯೆ

ఉదాహరణ : ಅವಳು ಕೀಲುಗೊಂಬೆಯನ್ನು ಕುಣಿಸುತ್ತಿದ್ದಳು.

పర్యాయపదాలు : ಡ್ಯಾಸ್ ಮಾಡಿಸು ನರ್ತನ ಮಾಡಿಸು, ಡ್ಯಾಸ್-ಮಾಡಿಸು, ನಾಟ್ಯ ಮಾಡಿಸು, ನೃತ್ಯ ಮಾಡಿಸು


ఇతర భాషల్లోకి అనువాదం :

किसी को नाचने में प्रवृत्त करना।

वह कठपुतली नचा रहा है।
नचाना, नृत्य कराना

అర్థం : ಯಾರೋ ಒಬ್ಬರು ಮೇಲಿನ ವರೆಗೂ ಹೋಗಲು ಅವರು ನೆಗೆಯುವಂತೆ ಮಾಡವ ಪ್ರಕ್ರಿಯೆ

ఉదాహరణ : ಅವನು ಸಣ್ಣ ಮಕ್ಕಳನ್ನು ಕುಣಿಸಿದ.

పర్యాయపదాలు : ನೆಗೆಸು


ఇతర భాషల్లోకి అనువాదం :

किसी को ऊँचा करने के लिए एड़ी उठवाना।

उसने छोटे बच्चे को उचकाया।
उचकाना