అర్థం : ಕುಣಿ ಅಥವಾ ಜಿಗಿಯುವ ಕ್ರಿಯೆ
ఉదాహరణ :
ಜಿಗಿಯುವುದರಿಂದ ಬಿದ್ದು ಕೈ-ಕಾಲುಗಳಿಗೆ ಗಾಯವಾಗುವ ಸಾಧ್ಯತೆಗಳಿದೆ
పర్యాయపదాలు : ಜಿಗಿಯುವುದು
ఇతర భాషల్లోకి అనువాదం :
అర్థం : ಬೇರೆಯವರ ಮನರಂಜನೆಗೆ ಅಥವಾ ಸಂತೋಷದಿಂದ ಹಾವಭಾವ ತೋರುತ್ತಾ ಕುಪ್ಪಳಿಸುವ ಕ್ರಿಯೆ
ఉదాహరణ :
ಅಮ್ಮನನ್ನು ನೋಡಿದೊಡನೆ ಮಗು ಕುಣಿಯತೊಡಗಿತು.
పర్యాయపదాలు : ನರ್ತಿಸುವುದು, ನೆಗೆಯುವುದು
ఇతర భాషల్లోకి అనువాదం :