అర్థం : ಯಾವುದೇ ಬೀಜ ಅಥವಾ ಸಸ್ಯವು ತನ್ನ ಜೀವೋತ್ಪತ್ತಿಯ ಲಕ್ಷಣವನ್ನು ತೋರುವುದು
ఉదాహరణ :
ಮೊಳೆತ ಬೀಜವೊಂದನ್ನು ಮನೆ ಮುಂದಿನ ಕೈತೋಟದಲ್ಲಿ ಊಣಲಾಗಿದೆ.
పర్యాయపదాలు : ಅಂಕುರಗೊಂಡ, ಅಂಕುರಗೊಂಡಂತ, ಅಂಕುರಗೊಂಡಂತಹ, ಕುಡಿಯೊಡೆದ, ಕುಡಿಯೊಡೆದಂತಹ, ಕೊನರಿದ, ಕೊನರಿದಂತ, ಕೊನರಿದಂತಹ, ಚಿಗುರೊಡೆದ, ಚಿಗುರೊಡೆದಂತ, ಚಿಗುರೊಡೆದಂತಹ, ಮೊಳೆತ, ಮೊಳೆತದಂತ, ಮೊಳೆತದಂತಹ
ఇతర భాషల్లోకి అనువాదం :