అర్థం : ಯಾವುದಾದರು ವಸ್ತುವಿಗೆ ಪೆಟ್ಟು ಕೊಟ್ಟು ಅದನ್ನು ಚಪ್ಪಟೆ ಮಾಡುವ ಕ್ರಿಯೆ
ఉదాహరణ :
ಕಮ್ಮಾರನ್ನು ಲೋಹದ ಆಯುಧವನ್ನು ಮಾಡುವ ಸಮಯದಲ್ಲಿ ಲೋಹವನ್ನು ಬಿಸಿ ಮಾಡಿ ಮಿದುಮಾಡುತ್ತಿದ್ದಾನೆ.
పర్యాయపదాలు : ಮಿದುಮಾಡು
ఇతర భాషల్లోకి అనువాదం :
అర్థం : ಯಾವುದಾದರು ವಸ್ತುವನ್ನು ಹೊಡೆಯುವುದಕ್ಕೆ ಅಥವಾ ಪುಡಿಮಾಡುವುದಕ್ಕೆ ಧಾನ್ಯದ ಮೇಲೆ ಮತ್ತೆ-ಮತ್ತೆ ಕುಟ್ಟುವುದು
ఉదాహరణ :
ಮಹಿಳೆಯರು ಧಾನ್ಯಗಳನ್ನು ಕುಟ್ಟುತ್ತಿದ್ದಾರೆ.
ఇతర భాషల్లోకి అనువాదం :
किसी चीज़ को तोड़ने, पीसने आदि के लिए उस पर बार-बार किसी बड़ी और भारी चीज़ से आघात करना।
भाभी हल्दी कूट रही है।Break up into small pieces for food preparation.
Bruise the berries with a wooden spoon and strain them.అర్థం : ಕುಟ್ಟುವ ಕ್ರಿಯೆ
ఉదాహరణ :
ಮಸಾಲೆಯನ್ನು ಕುಟ್ಟಲಾಯಿತು.
పర్యాయపదాలు : ಕುಟ್ಟುವುದು
ఇతర భాషల్లోకి అనువాదం :