పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕುಚ್ಚು అనే పదం యొక్క అర్థం.

ಕುಚ್ಚು   ನಾಮಪದ

అర్థం : ಟೋಪಿ ಮೊದಲಾದವುಗಳ ಮೇಲಿರುವ ಮುತ್ತು ಅಥವಾ ಬಂಗಾರದ ಶಿರೋಭೂಷಣ

ఉదాహరణ : ಅವನ ಟೋಪಿಯಲ್ಲಿರುವ ಕುಚ್ಚು ಚಿನ್ನದ್ದು.


ఇతర భాషల్లోకి అనువాదం :

टोपी आदि पर लगाने का एक आभूषण जो मोती या सोने का बनता है।

उनकी टोपी पर सोने की कलगी लगी है।
कँगूरा, कंगूरा, कलगी

అర్థం : ಯಾವುದಾದರು ವಸ್ತುವಿನ ಹತ್ತಿರದಲ್ಲಿ ಶೋಭೆಗಾಗಿ ಮಾಡಿರುವಂತಹ ಅಥವಾ ಹಾಕಿರುವಂತಹ ಜೋಲಾಡುವ ದಂಡೆ

ఉదాహరణ : ಅವನು ಜಾಲರಿಯನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾನೆ.

పర్యాయపదాలు : ಅಂಚು, ಗೋಟ, ಜಾಲರಿ, ಝಾಲರು


ఇతర భాషల్లోకి అనువాదం :

किसी चीज़ के किनारे पर शोभा के लिए बनाया या लगाया हुआ लटकनेवाला लहरियेदार किनारा।

वह झालर बनाने का काम करता है।
झालर

A strip of pleated material used as a decoration or a trim.

flounce, frill, furbelow, ruffle

అర్థం : ಒಂದಾಗಿರುವ ಅಥವಾ ಒಟ್ಟಿಗೆ ಸೇರಿಸಿರುವ ಚಿಕ್ಕ ವಸ್ತುಗಳ ಸಮೂಹ

ఉదాహరణ : ಬೀಗದ ಕೈ ಗೊಂಚಲು ಎಲ್ಲಿ ಕಳೆದು ಹೋಯಿತೋ ತಿಳಿಯುತ್ತಿಲ್ಲ

పర్యాయపదాలు : ಗೊಂಚಲು


ఇతర భాషల్లోకి అనువాదం :

एक में लगी या बँधी हुई छोटी वस्तुओं का समूह।

चाबियों का गुच्छा पता नहीं कहाँ खो गया है?
कांड, काण्ड, गुच्छ, गुच्छा, निगुंफ, निगुम्फ

A grouping of a number of similar things.

A bunch of trees.
A cluster of admirers.
bunch, clump, cluster, clustering