సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಹೆಂಗಸಿನ ಮೊಲೆ
ఉదాహరణ : ಅಮ್ಮ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದಾಳೆ
పర్యాయపదాలు : ಎದೆ, ಮೊಲೆ, ವಕ್ಷ, ಸ್ತನ
ఇతర భాషల్లోకి అనువాదం :हिन्दी English
स्त्री का स्तन।
Either of two soft fleshy milk-secreting glandular organs on the chest of a woman.
అర్థం : ಪ್ರಾಯದ ಹುಡುಗಿಯ ಮೊಲೆ
ఉదాహరణ : ಒಬ್ಬ ನೀಚ ವ್ಯಕ್ತಿ ಹಾದಿಯಲ್ಲಿ ಹೋಗುತ್ತಿದ್ದ ತರುಣಿಯ ಕುಚವನ್ನು ಕಚ್ಚಿ ಗಾಯಗೊಳಿಸಿ ಪರಾರಿಯಾಗಿದ್ದಾನೆ.
పర్యాయపదాలు : ಮೊಲೆ, ಸ್ತನ
जवान स्त्री के स्तन।
అర్థం : ಹಾಲನ್ನು ಸೃಜಿಸುವ ಗ್ರಂಥಿಗಳನ್ನು ಒಳಗೊಂಡಿರುವ ಮಹಿಳೆಯ ಎದೆಯ ಮೆತ್ತನೆಯ ಎರಡು ಭಾಗಗಳು
ఉదాహరణ : ತಾಯಿಯು ತನ್ನ ಮಗನಿಗೆ ಮೊಲೆ ಹಾಲು ಕುಡಿಸುತ್ತಿದ್ದಾಳೆ.
किसी मादा का वह अंग जिसमें दूध रहता है।
ఆప్ స్థాపించండి