పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕುಗ್ಗಿಸು అనే పదం యొక్క అర్థం.

ಕುಗ್ಗಿಸು   ಕ್ರಿಯಾಪದ

అర్థం : ವ್ಯಕ್ತಿಯ ಗುಣ ಮೊದಲಾದವುಗಳನ್ನು ನಾಶ ಮಾಡುವುದು

ఉదాహరణ : ಅವನ ಗರ್ವವನ್ನು ಕುಗ್ಗಿಸಲಾಯಿತು.

పర్యాయపదాలు : ನಾಶ ಮಾಡು, ಭಂಗ ಮಾಡು, ಮಣ್ಣು ಪಾಲು ಮಾಡು, ಹಾಳು ಮಾಡು


ఇతర భాషల్లోకి అనువాదం :

व्यक्ति के गुण आदि नष्ट करना।

घमंड आदमी को खा जाता है।
खाना, बरबाद करना, बर्बाद करना

అర్థం : ಅಧಿಕ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ತೆಗೆದು ಬೇರೆ ಮಾಡು

ఉదాహరణ : ಅವನು ಲೆಕ್ಕ ಮಾಡುವುದಕ್ಕಾಗಿ ಹದಿನೈದರಲ್ಲಿ ಏಳನ್ನು ಕಳೆದನು.

పర్యాయపదాలు : ಕಡಿಮೆ ಮಾಡು, ಕಳೆ, ಕುಂದಿಸು, ವಜಾ ಮಾಡು


ఇతర భాషల్లోకి అనువాదం :

अधिक मान,संख्या आदि में से छोटा मान,संख्या आदि निकालकर अलग करना।

उसने हिसाब करने के लिए पन्द्रह में से सात घटाया।
घटान करना, घटाना

Make a subtraction.

Subtract this amount from my paycheck.
deduct, subtract, take off

అర్థం : ಯಾರನ್ನಾದರು ಎಷ್ಟರ ಮಟ್ಟಿಗೆ ಎದರಿಸಿದ್ದರು ಎಂದರೆ ಅವರು ಏನನ್ನು ಹೇಳಲಾಗದಂತಹ ಸ್ಥಿತಿಯಲ್ಲಿರುವುದು

ఉదాహరణ : ಗೂಂಡಾಗಳು ಹಳ್ಳಿಯವರನ್ನು ಹೇಗೆ ಭಯದಿಂದ ಕುಗ್ಗಿಸಿದ್ದರು ಎಂದರೆ ಅವರು ಯಾವುದೇ ಪ್ರತಿಕ್ರಿಯೆಯನ್ನು ನೀಡದಂತಾಗಿದ್ದರು.

పర్యాయపదాలు : ಎದರಿಸು


ఇతర భాషల్లోకి అనువాదం :

किसी पर ऐसा ज़ोर पहुँचाना कि वह कुछ न कर सके।

गुंडों ने सारी बस्ती को डरा-धमका कर दबाया।
दबाना

Come down on or keep down by unjust use of one's authority.

The government oppresses political activists.
crush, oppress, suppress