పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕುಂಭ అనే పదం యొక్క అర్థం.

ಕುಂಭ   ನಾಮಪದ

అర్థం : ಜ್ಯೋತಿಷ್ಚಕ್ರದಲ್ಲಿ ಮಣ್ಣಿನ ಕುಂಭವನ್ನಿಡಿದ ಕುಂಬಾರನ ಚಿತ್ರವಿರುವ ಹನ್ನೊಂದನೆ ರಾಶಿ

ఉదాహరణ : ಕುಂಭ ರಾಶಿಯವರಿಗೆ ಈ ವರ್ಷದ ಭವಿಷ್ಯ ಚೆನ್ನಾಗಿಲ್ಲವೆಂದು ಜ್ಯೋತಿಶಿಗಳು ಹೇಳಿದ್ದಾರೆ.

పర్యాయపదాలు : ಕುಂಭ ರಾಶಿ, ಕುಂಭರಾಶಿ


ఇతర భాషల్లోకి అనువాదం :

ज्योतिष में, ग्यारहवीं राशि जिसमें धनिष्ठा का उत्तरार्द्ध, पूरा शतभिषा और पूर्व भाद्रपद के तीन पाद हैं।

इस महीने के अंत में सूर्य कुंभ राशि में प्रवेश कर जायेगा।
कुंभ, कुंभ राशि, कुंभराशि, कुम्भ, कुम्भ राशि, कुम्भराशि

The eleventh sign of the zodiac. The sun is in this sign from about January 20 to February 18.

aquarius, aquarius the water bearer, water bearer

అర్థం : ಮಣ್ಣು ಅಥವಾ ಲೋಹದಿಂದ ಮಾಡಿದ ಬಾಯಿ ಕಿರಿದಾದ ಪಾತ್ರೆ

ఉదాహరణ : ಈ ಕೊಡದಲ್ಲಿ ಕುಡಿಯುವುದಕ್ಕಾಗಿ ಸ್ವಚ್ಛವಾದ ನೀರನ್ನು ತುಂಬಿಡಲಾಗಿದೆ.

పర్యాయపదాలు : ಕೊಡ, ಬಿಂದಿಗೆ


ఇతర భాషల్లోకి అనువాదం :

मिट्टी का घड़ा।

इस कुंभ में पीने के लिए स्वच्छ जल रखा है।
कुंभ, कुम्भ

ಕುಂಭ   ಗುಣವಾಚಕ

అర్థం : ಜ್ಯೋತಿಷ್ಯ ಚಕ್ರದಲ್ಲಿ ಮಣ್ಣಿನ ಕುಂಭವನ್ನಿಡಿದ ಕುಂಬಾರನ ಚಿತ್ರವಿರುವಂತಹ ರಾಶಿ

ఉదాహరణ : ಕುಂಭ ರಾಶಿಯವರಿಗೆ ಈ ವರ್ಷದ ಭವಿಷ್ಯ ಚೆನ್ನಾಗಿಲ್ಲವೆಂದು ಜ್ಯೋತಿಷಿಗಳು ಹೇಳಿದ್ದಾರೆ.

పర్యాయపదాలు : ಕುಂಭ ರಾಶಿ


ఇతర భాషల్లోకి అనువాదం :

कोशिका से संबंधित या कोशिका का।

वनस्पति तथा जन्तुओं की कोशिकीय संरचनाएँ भिन्न-भिन्न होती हैँ।
कोशिकीय

Relating to cells.

Cellular walls.
Cellular physiology.
cellular