అర్థం : ದಾರ, ರೇಷ್ಮೆ, ಉಣ್ಣೆ ಮೊದಲಾದವುಗಳ ಉಂಡೆ
ఉదాహరణ :
ನನ್ನ ಅಕ್ಕ ಮೇಜಿನ ಮೇಲೆ ಹಾಸುವ ಬಟ್ಟೆಯ ಕಸೂತಿಯ ಕೆಲಸ ಮಾಡುವುದಕ್ಕಾಗಿ ಎಂಟು ರೇಷ್ಮೆ ನೂಲಿನ ಉಂಡೆಯನ್ನು ಖರೀದಿಸಿದಳು.
పర్యాయపదాలు : ನೂಲಿನ ಉಂಡೆ, ನೂಲಿನ ಗೊಂಡೆ, ನೂಲಿನ ಬಳೆ
ఇతర భాషల్లోకి అనువాదం :
A coil of rope or wool or yarn.
hank