అర్థం : ಉತ್ತ ನೆಲದ ಹೆಂಟೆಗಳನ್ನು ಒಡೆಯಲು, ಬೀಜವನ್ನು ಮುಚ್ಚಲು ಕಬ್ಬಿಣದ ಹಲ್ಲುಗಳ್ಳುಳ್ಳು ಭಾರಿ ಸಲಕರಣೆಯಿಂದ ಕೆಲಸ ಮಾಡುವ ಕ್ರಿಯೆ
ఉదాహరణ :
ರೈತ ಉತ್ತ ನಂತರ ಕುಂಟೆ ಹೊಡೆಯುತ್ತಿದ್ದಾನೆ.
పర్యాయపదాలు : ಹಲುಬೆ ಹೊಡೆ
ఇతర భాషల్లోకి అనువాదం :
हेंगे आदि से मिट्टी बराबर करना (विशेषकर जोते या कोड़े हुए खेत की)।
किसान खेत जोतने के बाद उसे हेंगा रहा है।అర్థం : ಕುಂಟೆಯಿಂದ ಮಣ್ಣಿನ ದೊಡ್ಡ ದೊಡ್ಡ ಹೆಂಟೆಗಳನ್ನು ಒಡಿದು ಪುಡಿ ಮಾಡುವ ಕ್ರಿಯೆ
ఉదాహరణ :
ರೈತನು ಹೊಲದಲ್ಲಿ ನಾಲ್ಕು ಕೆಲಸಗಾರರಿಂದ ಕುಂಟೆ ಹೊಡೆಸುತ್ತಿದ್ದನು.
పర్యాయపదాలు : ಕುಂಟೆ ಹೊಡಿ
ఇతర భాషల్లోకి అనువాదం :