పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕುಂಟ అనే పదం యొక్క అర్థం.

ಕುಂಟ   ನಾಮಪದ

అర్థం : ಗಜ್ಜರೆ ಜಾತಿಗೆ ಸೇರಿದ ಒಂದು ತರಹದ ಗೆಡ್ಡ-ಗೆಣಸು

ఉదాహరణ : ಅಮ್ಮ ಇವತ್ತು ಗೆಣಸಿನ ಪಲ್ಯ ಮಾಡಿದ್ದಾರೆ.

పర్యాయపదాలు : ಕಿರಂಗು, ಗೆಣಂಗು, ಗೆಣಗ್, ಗೆಣಚು, ಗೆಣಸ, ಗೆಣಸು


ఇతర భాషల్లోకి అనువాదం :

गाजर की तरह का एक गोल कंद।

माँ आज चुकंदर की सब्जी बना रही है।
चुकंदर, चुकन्दर, सलक

Round red root vegetable.

beet, beetroot

అర్థం : ಕಾಲಿಲ್ಲದವ ಅಥವಾ ಕುಂಟನಾಗಿರುವ ಅವಸ್ಥೆ ಅಥವಾ ಭಾವ

ఉదాహరణ : ಅವನು ಕುಂಟನಾಗಿರುವುದರಿಂದ ಅವನಿಗೆ ನೆಡೆಯಲು ಸಾಧ್ಯವಿಲ್ಲ.

పర్యాయపదాలు : ಕಾಲಿಲ್ಲದ


ఇతర భాషల్లోకి అనువాదం :

लँगड़ा होने की अवस्था या भाव।

लँगड़ेपन के कारण वह दौड़ नहीं सकता।
पंगुता, लँगड़ापन, लँगड़ाहट

An imperfection or defectiveness.

A stylist noted for the lameness of his plots.
lameness

అర్థం : ಒಬ್ಬ ವ್ಯಕ್ತಿಯ ಒಂದು ಕಾಲು ಉಪಯೋಗಕ್ಕೆ ಬಾರದೆ ಇರುವುದು ಅಥವಾ ಮುರಿದು ಹೋಗಿರುವುದು

ఉదాహరణ : ಕುಂಟ ಊರುಗೋಲಿನ ಸಹಾಯದಿಂದ ನಡೆಯಲು ಪ್ರಯತ್ನ ಪಡುತ್ತಿದ.

పర్యాయపదాలు : ಲಂಗಡ, ಹೆಳವ


ఇతర భాషల్లోకి అనువాదం :

वह व्यक्ति जिसका एक पैर बेकार हो गया हो या टूट गया हो।

लँगड़ा बैसाखी के सहारे चलने की कोशिश कर रहा है।
पंगा, पंगु, पंगुक, पंगुल, पङ्गु, पङ्गुक, पङ्गुल, लँगड़, लँगड़ा, लंगड़ा

Someone who is unable to walk normally because of an injury or disability to the legs or back.

cripple

ಕುಂಟ   ಗುಣವಾಚಕ

అర్థం : ಯಾರೋ ಒಬ್ಬರ ಒಂದು ಕಾಲು ಕೆಲಸಕ್ಕೆ ಬರುವುದಿಲ್ಲ ಅಥವಾ ಮುರಿದು ಹೋಗಿರುವುದು

ఉదాహరణ : ಕುಂಟ ವ್ಯಕ್ತಿಯೊಬ್ಬ ಊರುಗೋಲನ್ನು ಹಿಡಿದು ನಡೆಯಲು ಪ್ರಯತ್ನ ಮಾಡುತ್ತಿದ್ದಾನೆ.

పర్యాయపదాలు : ಹೆಳವ


ఇతర భాషల్లోకి అనువాదం :

जिसका एक पैर बेकाम हो या टूट गया हो।

लँगड़ा व्यक्ति बैसाखी के सहारे चलने की कोशिश कर रहा है।
पंगा, पंगु, पंगुक, पंगुल, पङ्गु, पङ्गुक, पङ्गुल, लँगड़, लँगड़ा, लंगड़ा, वक्रपाद

Disabled in the feet or legs.

A crippled soldier.
A game leg.
crippled, game, gimpy, halt, halting, lame

అర్థం : ಯಾರಿಗೆ ಎರಡೂ ಕಾಲುಗಳು ಮುರಿದು ಹೋಗಿದೆಯೋ

ఉదాహరణ : ಕುಂಟ ವ್ಯಕ್ತಿಯು ಗಾಲಿ ಚಕ್ರವಿರುವ ಕುರ್ಚಿಯ ಸಹಾಯದಿಂದ ನೆಡೆಯುತ್ತಾನೆ.

పర్యాయపదాలు : ಕುಂಟನಾದ, ಕುಂಟನಾದಂತ, ಕುಂಟನಾದಂತಹ, ಹೆಳವ


ఇతర భాషల్లోకి అనువాదం :

जिसके एक या दोनों पैर टूटे हुए हों।

पंगु व्यक्ति पहियेदार कुर्सी की सहायता से चल सकता है।
पंगा, पंगु, पंगुक, पंगुल, पङ्गु

Disabled in the feet or legs.

A crippled soldier.
A game leg.
crippled, game, gimpy, halt, halting, lame