పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೀಳು ಜಾತಿ అనే పదం యొక్క అర్థం.

ಕೀಳು ಜಾತಿ   ನಾಮಪದ

అర్థం : ನಿಕೃಷ್ಟವಾದ, ಚಿಕ್ಕದಾದ ಕುಲ ಅಥವಾ ವಂಶ

ఉదాహరణ : ನೀಚ ಕುಲದಲ್ಲಿ ಜನ್ಮಸಿದ ಮಾತ್ರಕ್ಕೆ ನೀಚರಾಗುವುದಿಲ್ಲ.

పర్యాయపదాలు : ಕೀಳು ಕುಲ, ಕೀಳು ವಂಶ, ಕೆಳ ಜಾತಿ, ಕೆಳ ವಂಶ, ಕೆಳ ವರ್ಗ, ನೀಚ ಕುಲ, ನೀಚ ಜಾತಿ, ನೀಚ ವಂಶ, ಹೀನ ಕುಲ, ಹೀನ ಜಾತಿ


ఇతర భాషల్లోకి అనువాదం :

बुरा या छोटा कुल या वंश।

निम्न कुल में जन्म लेने से कोई नीचा नहीं हो जाता।
निम्न कुल, निम्न वंश, नीचा कुल, हीन कूल

People descended from a common ancestor.

His family has lived in Massachusetts since the Mayflower.
family, family line, folk, kinfolk, kinsfolk, phratry, sept

ಕೀಳು ಜಾತಿ   ಗುಣವಾಚಕ

అర్థం : ನೀಚ ಕುಲದ ಅಥವಾ ವಂಶದಲ್ಲಿ ಹುಟ್ಟಿದ

ఉదాహరణ : ಕೆಳ ಜಾತಿದಲ್ಲಿ ಹುಟ್ಟಿದವನು ತನ್ನ ಕೆಲಸದಿಂದ ಮೇಲಕ್ಕೆ ಬಂದನು.

పర్యాయపదాలు : ಕೀಳು-ಜಾತಿ, ಕೆಳ ಜಾತಿಯ, ಕೆಳ-ಜಾತಿಯ, ನೀಚ ಕುಲದ, ನೀಚಕುಲದ


ఇతర భాషల్లోకి అనువాదం :

नीच कुल या वंश में उत्पन्न।

नीच रैदास अपने कर्मों से उच्च हो गए।
अवरज, नीच, नीचकुलोत्पन्न