పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕೀಳು అనే పదం యొక్క అర్థం.

ಕೀಳು   ನಾಮಪದ

అర్థం : ಬೇರು ಸಹಿತ ನಾಶಪಡಿಸುವಿಕೆ,

ఉదాహరణ : ಬ್ರಷ್ಟಾಚಾರವನ್ನು ಬುಡಸಮೇತವಾಗಿ ಕಿತ್ತೊಗೆಯುವವರೆಗೂ ದೇಶದ ಏಳಿಗೆಯಾಗುವುದಿಲ್ಲ.

పర్యాయపదాలు : ಉನ್ಮೂಲನ, ಕಿತ್ತೊಗೆ, ಬೇರ್ಪಡಿಸು


ఇతర భాషల్లోకి అనువాదం :

जड़ से उखाड़ने या समूल नष्ट करने की क्रिया।

अवांछित पौधों के उन्मूलन से वांछित पौधे अच्छी तरह से बढ़ते हैं।
भ्रष्टाचार के उन्मूलन के बिना देश का विकास नहीं हो पाएगा।
अवरोपण, अवलुंचन, अवलुञ्चन, उखाड़ना, उखारना, उखेड़ना, उखेरना, उच्चाटन, उच्छेद, उच्छेदन, उछेद, उत्पाटन, उन्मूलन

ಕೀಳು   ಕ್ರಿಯಾಪದ

అర్థం : ಯಾವುದಾದರು ವಸ್ತು ಮೊದಲಾದವುಗಳನ್ನು ಈ ಪ್ರಕಾರವಾಗಿ ಎಳೆದು ಅಥವಾ ಜಗ್ಗಿ ಭೂಮಿಯಿಂದ ಕಿತ್ತೊಗೆಯುವುದು

ఉదాహరణ : ಅವನು ತನ್ನ ಸಹೋದರನನ್ನು ವಿದ್ಯಾಲಯದವರೆವಿಗೂ ಎಳೆದು ಕೊಂಡು ಹೋದನು.

పర్యాయపదాలు : ಎಳೆ, ಜಗ್ಗು


ఇతర భాషల్లోకి అనువాదం :

किसी वस्तु आदि को इस प्रकार खींचना कि वह भूमि से रगड़ खाती हुई आये।

उसने अपने भाई को विद्यालय तक घसीटा।
घसीटना

Pull, as against a resistance.

He dragged the big suitcase behind him.
These worries were dragging at him.
drag

అర్థం : ಕತ್ತರಿಸಿ ಬೇರೆ ಮಾಡುವ ಪ್ರಕ್ರಿಯೆ

ఉదాహరణ : ಮೇಲ್ಛಾವಣಿಯ ಮೇಲೆ ನೇತಾಡುತ್ತಿದ್ದ ಮಾವಿನ ಹಣ್ಣುಗಳನ್ನು ಕತ್ತಿಸಿದರು.

పర్యాయపదాలు : ಕತ್ತರಿಸು, ಕೂಯಿ


ఇతర భాషల్లోకి అనువాదం :

काटकर अलग करना।

उसने छत पर लटकती आम की डालियों को छाँट दिया।
छाँट देना, छाँटना

Remove by or as if by cutting.

Cut off the ear.
Lop off the dead branch.
chop off, cut off, lop off

అర్థం : ಯಾವುದಾದರು ಅಂಗವನ್ನು ಮೂಲ ವಸ್ತುವಿನಿಂದ ಬೇರೆ ಮಾಡುವುದು

ఉదాహరణ : ಪವನನು ತೋಟದಲ್ಲಿ ಮಾವಿನ ಹಣ್ಣನ್ನು ಕೀಳುತ್ತಿದ್ದಾನೆ.

పర్యాయపదాలు : ಒಡಿ, ಒಡೆ, ಕೊಯ್ಯು, ಮುರಿ


ఇతర భాషల్లోకి అనువాదం :

किसी वस्तु के किसी अंग को अथवा उसमें लगी हुई किसी वस्तु को काट कर या अन्य किसी प्रकार से उससे अलग करना या निकाल लेना।

पवन बगीचे में आम तोड़ रहा है।
टोरना, तोड़ना, तोरना

Break a small piece off from.

Chip the glass.
Chip a tooth.
break off, chip, cut off, knap

అర్థం : ಹೂವನ್ನು ಗಿಡದಿಂದ ಬೇರೆ ಮಾಡುವ ಪ್ರಕ್ರಿಯೆ

ఉదాహరణ : ಮಾಲಿನಿ ಹೂ ತೋಟದಲ್ಲಿ ಹೂವನ್ನು ಕೀಳುತ್ತಿದ್ದಾಳೆ.


ఇతర భాషల్లోకి అనువాదం :

फूल को पौधे से अलग करना।

मालिन बगीचे में फूल चुन रही है।
चुनना, लोढ़ना

Pull or pull out sharply.

Pluck the flowers off the bush.
pick off, pluck, pull off, tweak

ಕೀಳು   ಗುಣವಾಚಕ

అర్థం : ಯಾರೋ ಒಬ್ಬರು ಅತಿಯಾದ ನಿರ್ಲಜೆ ಹೆದರಿಕೆ-ಬೆದರಿಕೆ ಎಲ್ಲಾ ಸಹಿಸಿದರೂ ಕೆಟ್ಟ ಮಾತು ಅಥವಾ ರೂಢಿಯನ್ನು ಬಿಡದೆ ಇರುವುದು

ఉదాహరణ : ಅವನೊಬ್ಬ ನಾಚಿಕೆಗೇಡು ಮನುಷ್ಯ ಪದೇ ಪದೇ ಬುದ್ಧಿವಾದ ಹೇಳಿದರು ತನ್ನ ಸ್ವಭಾವನ್ನು ಬದಲಾಯಿಸಿಕೊಳ್ಳುವುದಿಲ್ಲ.

పర్యాయపదాలు : ಕೀಳಾದ, ಕೀಳಾದಂತ, ಕೀಳಾದಂತಹ, ನಾಚಿಕೆಗೇಡಾದ, ನಾಚಿಕೆಗೇಡಾದಂತ, ನಾಚಿಕೆಗೇಡಾದಂತಹ, ನಾಚಿಕೆಗೇಡು


ఇతర భాషల్లోకి అనువాదం :

बहुत बड़ा निर्लज्ज जो बराबर घुड़कियाँ-झिड़कियाँ सहकर भी बुरी बातें या आदतें न छोड़ता हो।

वह जूताखोर आदमी है, बार-बार समझाने के बाद भी अपनी आदतें नहीं बदलता।
जूताख़ोर, जूताखोर, जूतीख़ोर, जूतीखोर