సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಗಟ್ಟಿಯಾಗಿ ಮಾತಾಡುವುದು
ఉదాహరణ : ರಾಧ ನಿಮ್ಮನ್ನು ಕೂಗುತ್ತಿದ್ದಾಳೆ.
పర్యాయపదాలు : ಒದರು, ಕೂಗು
ఇతర భాషల్లోకి అనువాదం :हिन्दी English
गधे का बोलना।
Braying characteristic of donkeys.
అర్థం : ಜೋರಾಗಿ ಮಾತನಾಡುವ ಪ್ರಕ್ರಿಯೆ
ఉదాహరణ : ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.
పర్యాయపదాలు : ಅರಚು, ಕೂಗು, ಜೋರಾಗಿ ಕೂಗು
ज़ोर से बोलना।
Utter a sudden loud cry.
అర్థం : ಕರ್ಕಶ ಅಥವಾ ತೀಕ್ಷಣ ಸ್ವರದಿಂದ ಚೀರುವುದು-ಕಿರುಚುವುದು
ఉదాహరణ : ಮಗು ತುಂಬಾ ಅಳುತ್ತಿದೆ.
పర్యాయపదాలు : ಅರುಚು, ಅಳು, ಚೀರು
कर्कश या तीक्ष्ण आवाज़ में चीखना-चिल्लाना।
Make high-pitched, whiney noises.
ఆప్ స్థాపించండి