అర్థం : ಒಂದು ಪ್ರಕಾರದ ನೇರವಾದ ಖಡ್ಗ ಅದರ ತುದಿಯು ಚೂಪಾಗಿರುತ್ತದೆ
ఉదాహరణ :
ಠಾಕೂಗಳು ಕಿರುಗತ್ತಿಯಿಂದ ಗೃಹವಾಸಿಗಳ ಮೇಲೆ ದಾಳಿಮಾಡಿ ಅವರನ್ನು ಗಾಯಗೊಳಿಸಿದರು.
పర్యాయపదాలు : ಕಿರು ಕತ್ತಿ, ಕಿರು-ಕತ್ತಿ, ಕಿರುಕತ್ತಿ, ಸಣ್ಣ ಕತ್ತಿ, ಸಣ್ಣ-ಕತ್ತಿ, ಸಣ್ಣಗತ್ತಿ
ఇతర భాషల్లోకి అనువాదం :
అర్థం : ಪ್ರಾಯಶಃ ಒಂದು ಗೇಣುದ್ದದ ಮೊಣಚಾದ ಆಯುಧ
ఉదాహరణ :
ದರೋಡೆಕೋರನು ಕತ್ತಿಯಿಂದ ಯಾತ್ರಿಗಳ ಮೇಲೆ ಹಲ್ಲೆ ಮಾಡಿದನು.
పర్యాయపదాలు : ಕಠಾರಿ, ಕತ್ತಿ, ಕಿರು ಗತ್ತಿ, ಚಾಕು, ಚಿಕ್ಕ ಕತ್ತಿ
ఇతర భాషల్లోకి అనువాదం :
प्रायः एक बित्ते का दुधारा हथियार।
बटमार ने कटार से यात्री पर हमला कर दिया।