సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಬೇರು ಸಹಿತ ನಾಶಪಡಿಸುವಿಕೆ,
ఉదాహరణ : ಬ್ರಷ್ಟಾಚಾರವನ್ನು ಬುಡಸಮೇತವಾಗಿ ಕಿತ್ತೊಗೆಯುವವರೆಗೂ ದೇಶದ ಏಳಿಗೆಯಾಗುವುದಿಲ್ಲ.
పర్యాయపదాలు : ಉನ್ಮೂಲನ, ಕೀಳು, ಬೇರ್ಪಡಿಸು
ఇతర భాషల్లోకి అనువాదం :हिन्दी
जड़ से उखाड़ने या समूल नष्ट करने की क्रिया।
అర్థం : ಯಾವುದಾದರು ಹೂತ್ತಿರುವ ಅಥವಾ ಹೂಳಲ್ಪಟ್ಟಿರುವಂತಹ ವಸ್ತುವನ್ನು ಕಿತ್ತೊಗೆಯುವುದು
ఉదాహరణ : ಅವನು ಗಿಡವನ್ನು ಕಿತ್ತೊಗೆದನು.
పర్యాయపదాలు : ಬೇರು ಸಹಿತ ಕೀಳು
ఇతర భాషల్లోకి అనువాదం :हिन्दी English
किसी ऐसी वस्तु को खींच या निकालकर अलग करना जिसकी जड़ या नीचे का भाग भूमि के भीतर गढ़ा, जमा या धँसा हो।
Pull up (weeds) by their roots.
ఆప్ స్థాపించండి