అర్థం : ಬಲಪೂರ್ವಕವಾಗಿ ತೆಗೆದುಕೊಳ್ಳುವ ಅಥವಾ ಕಿತ್ತುಕೊಳ್ಳುವ ಕ್ರಿಯೆ
ఉదాహరణ :
ಜಮೀನ್ದಾರನು ರೈತನ ಎತ್ತುಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋದನು.
పర్యాయపదాలు : ಕಸಿದುಕೊಳ್ಳುವಿಕೆ, ಕೀಳುವಿಕೆ, ಸುಲಿಗೆ
ఇతర భాషల్లోకి అనువాదం :
అర్థం : ಕಿತ್ತು ಹಾಕುವ ಕೆಲಸ
ఉదాహరణ :
ದೀಪದ ಕಂಬವನ್ನು ಕಿತ್ತು ಹಾಕುತ್ತಿದ್ದಾರೆ.
పర్యాయపదాలు : ಕಿತ್ತುಹಾಕುವುದು, ಕಿತ್ತೊಗೆಯುವುದು, ಕೀಳುವುದು, ಬೇರ್ಪಡಿಸುವುದು, ಹಾಳು ಮಾಡುವುದು
ఇతర భాషల్లోకి అనువాదం :
उखाड़ने का कार्य।
बिजली के खंभों का उच्छेदन किया जा रहा है।