అర్థం : ಯಾವುದಾದರು ವಸ್ತುವಿನಲ್ಲಿ ಹಲ್ಲು, ಉಗುರು, ಕೊಕ್ಕುನಿಂದ ಅದರ ಯಾವುದಾದರು ಅಂಶವನ್ನು ಕಿತ್ತು ಅಥವಾ ಹೆಕ್ಕಿ ತೆಗೆಯುವುದು
ఉదాహరణ :
ಹದ್ದು ಸತ್ತ ಪ್ರಾಣಿಯ ಮಾಂಸವನ್ನು ಕಿತ್ತುತಿನ್ನುತ್ತಿದೆ.
పర్యాయపదాలు : ಎಳೆದುಕೊಳ್ಳು, ಕಿತ್ತುತಿನ್ನು, ಕಿತ್ತುಹಾಕು, ಚಿವುಟಿಕೊಳ್ಳು, ಸೆಳೆದುಕೊಳ್ಳು
ఇతర భాషల్లోకి అనువాదం :
అర్థం : ಯಾವುದಾದರು ವಸ್ತುವನ್ನು ಇನ್ನೊಬ್ಬರಿಂದ ಕಿತ್ತುಕೊಳ್ಳುವ ಪ್ರಕ್ರಿಯೆ
ఉదాహరణ :
ಅವನು ಒಂದು ಗುಲಾಬಿ ಹೂವನ್ನು ತನ್ನ ಪ್ರೇಯಸಿಯ ಜಡೆಯಿಂದ ಕಸಿದುಕೊಂಡನು.
పర్యాయపదాలు : ಕಸಿದುಕೊಳ್ಳು, ಕಿತ್ತಿಕೊಳ್ಳು
ఇతర భాషల్లోకి అనువాదం :
किसी वस्तु को स्थिर रखने के लिए उसका कुछ भाग किसी दूसरी वस्तु में गुसेड़ देना।
उसने एक गुलाब का फूल अपने प्रेयसी के जुड़े में खोंस दिया।