పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಿಟಕಿ అనే పదం యొక్క అర్థం.

ಕಿಟಕಿ   ನಾಮಪದ

అర్థం : ಮನೆ, ಗಾಡಿ, ಹಡಗು ಮೊದಲಾದವುಗಳ ದ್ವಾರದಿಂದ ಗಾಳಿ ಹಾಗೂ ಬೆಳಗಿನ ಬೆಳಕು ಬರುವುದಕ್ಕಾಗಿ ಮಾಡಿರುವಂತಹ ತೆರೆದ ಭಾಗ ಅದನ್ನು ತೆರೆಯುವುದಕ್ಕೆ ಮತ್ತು ಮುಚ್ಚುವುದಕ್ಕಾಗಿ ಮಾಡಿರುವ ಮರದ ಅಥವಾ ಲೋಹದ ಸಂರಚನೆ ಅದಕ್ಕೆ ಗಾಜು ಮೊದಲಾದವುಗಳನ್ನು ಹಾಕಲಾಗಿರುತ್ತದೆ

ఉదాహరణ : ಯಾರೋ ಕಾರಿನ ಕಿಟಕಿಯ ಗಾಜನ್ನು ಹೊಡೆದು ಹಾಕಿದ್ದಾರೆ.

పర్యాయపదాలు : ಗುಪ್ತದ್ವಾರ, ದಡ್ಡಿ ಬಾಗಿಲು


ఇతర భాషల్లోకి అనువాదం :

घर, गाड़ी, जहाज आदि की दीवारों या छतों पर हवा तथा प्रकाश आने के लिए बनाए गए खुले भाग को खोलने तथा बंद करने के लिए बनी लकड़ी या धातु की संरचना जिसमें काँच आदि लगे होते हैं।

किसी ने कार की खिड़की का काँच तोड़ दिया है।
अपद्वार, खिड़की, पक्ष द्वार

A framework of wood or metal that contains a glass windowpane and is built into a wall or roof to admit light or air.

window

అర్థం : ಮನೆ ಅಥವಾ ಕಟ್ಟಡದ ಯಾವುದೇ ವಿನ್ಯಾಸಗಳಲ್ಲಿ ಗೋಡೆಯಲ್ಲಿ ಗಾಳಿ ಬೆಳಕಿಗಾಗಿ ಮಾಡಿದ ಸಣ್ಣ ಕಿಂಡಿ

ఉదాహరణ : ನಮ್ಮ ಮನೆಯಲ್ಲಿ ಕಿಟಕಿಯಿಂದ ಹಾವೊಂದು ಹರಿದು ಒಳ ಬಂದಿದೆ.

పర్యాయపదాలు : ಗವಾಕ್ಷಿ, ಬೆಳಕಿಂಡಿ


ఇతర భాషల్లోకి అనువాదం :

वायु और प्रकाश आने के लिए दीवारों में बना हुआ जालीदार बड़ा छेद।

घर को हवादार बनाने के लिए उसने प्रत्येक कमरे में झरोखा लगवाया है।
गवाक्ष, झँझरी, झंझरी, झरोखा, झाँकी, दरीचा, मूषा, वातायन

A window in a roof to admit daylight.

fanlight, skylight

అర్థం : ಗಾಳಿ ಬೆಳಕು ಬರಲು ಮನೆ ಅಥವಾ ಕಟ್ಟಡದ ಗೋಡೆಯಲ್ಲಿ ಮಾಡಿರುವ ಕಿರು ದ್ವಾರ

ఉదాహరణ : ಕಿಟಕಿ ಇಲ್ಲದ ಮನೆ ಕತ್ತಲ ಗವಿಯಂತೆ ಕಾಣುತ್ತದೆ.

పర్యాయపదాలు : ಕಿಡಕಿ, ಗವಾಕ್ಷಿ, ಜನ್ನಲು, ವಾತಾಯನ


ఇతర భాషల్లోకి అనువాదం :

घर के पिछले भाग में बना द्वार।

वह पृष्ठ द्वार से बाहर निकल गया।
पिछला दरवाजा, पृष्ठ द्वार

అర్థం : ಗಾಳಿ ಮತ್ತು ಪ್ರಕಾಶತೆಯು ಬರುವುದಕ್ಕಾಗಿ ಮನೆ, ಗಾಡಿರಥವಾಹನ, ಜಹಜುಹಡಗು ಮುಂತಾದವುಗಳ ಗೋಡೆಗಳಲ್ಲಿ ಅಥವಾ ಸೂರುಗಳಲ್ಲಿ ಮಾಡಿರುವ ತೆಗೆದಿರುವಂತಹ ಭಾಗ ಅಥವಾ ಮುಚ್ಚುವುದಕ್ಕಾಗಿ ಪ್ರಾಯಶಃ ಗಾಜು ಮುಂತಾದ ಉದ್ದವಾದ ಬಿದಿರು ಕೋಲುಗಳಿಂದ ಅಥವಾ ದಾತುಲೋಹದಿಂದ ಮಾಡಿರುವ ಸಂರಚನೆಯಾಗಿರುತ್ತದೆ

ఉదాహరణ : ಈ ಕೊಠಡಿಯಲ್ಲಿ ಒಂದು ಕಿಟಕಿ ಇದೆ.

పర్యాయపదాలు : ಕಿಡಕಿ, ಗವಾಕ್ಷ, ಗುಪ್ತದ್ವಾರ, ದಡ್ಡಿ ಬಾಗಿಲು, ಬೆಳಕಿನ ಕಿಂಡಿ, ಬೆಳೆಕಿಂಡಿ