అర్థం : ದಕ್ಷಿಣ ಭಾರತದಲ್ಲಿ ಹರಿಯುವಂತಹ ನದಿ
ఉదాహరణ :
ಕಾವೇರಿ ನದಿಯ ನೀರಿಗಾಗಿ ಕರ್ನಾಟಕ ಮತ್ತು ತಮಿಳು ನಾಡುಗಳ ಮಧ್ಯೆ ವಾದವಿವಾಧಗಳು ನಡೆಯುತ್ತಿವೆ.
పర్యాయపదాలు : ಕಾವೇರಿ-ನದಿ, ಕಾವೇರಿನದಿ
ఇతర భాషల్లోకి అనువాదం :
दक्षिण भारत में बहनेवाली एक नदी।
कावेरी नदी के जल को लेकर कर्नाटक और तमिलनाडु में विवाद गहराया।