అర్థం : ಉಷ್ಣತೆಯ ಸಮಯ
ఉదాహరణ :
ಅಧಿಕ ತಾಪದಿಂದ ಬೆಸರು ಹೆಚ್ಚಾಗಿದೆ.
పర్యాయపదాలు : ಉಷ್ಣತೆ, ತಾಪ, ದಗೆ, ಬಿಸಿ, ಬೇಗೆ
ఇతర భాషల్లోకి అనువాదం :
वह मौसम या समय जब कड़ी धूप होती है।
गर्मी में प्यास अधिक लगती है।అర్థం : ಒಂದು ವಸ್ತುವನ್ನು ಹಿಡಿದುಕೊಳ್ಳಲು ಮಾಡಿರುವ ಅದರ ಸಹಾಯಕ ಅಂಶ
ఉదాహరణ :
ಭ್ಯಾಗು ಹಳೆಯದಾದರೂ ಅದರ ಹಿಡಿಕೆ ಮಾತ್ರ ತುಂಬಾ ಗಟ್ಟಿಯಾಗಿದೆ.
ఇతర భాషల్లోకి అనువాదం :
అర్థం : ಶರೀರದ, ವಸ್ತುವಿನ ಅಥವಾ ವಾತಾವರಣದ ಉಷ್ಣತೆ, ಶೀತಲತೆಯನ್ನು ತಿಳಿಯಲು
ఉదాహరణ :
ಬೇಸಿಗೆಯ ದಿನಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ.
పర్యాయపదాలు : ಉಷ್ಣ, ತಾಪ, ತಾಪಮಾನ, ಶಾಖ
ఇతర భాషల్లోకి అనువాదం :
किसी पदार्थ,वातावरण अथवा शरीर में की गरमी या सरदी की वह स्थिति जो कुछ विशेष प्रकार से नापी जाती है।
गर्मी के दिनों में तापमान बढ़ जाता है।The degree of hotness or coldness of a body or environment (corresponding to its molecular activity).
temperature