పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಾವಲುಗಾರ అనే పదం యొక్క అర్థం.

ಕಾವಲುಗಾರ   ನಾಮಪದ

అర్థం : ರಾತ್ರಿಯ ವೇಳೆಯಲ್ಲಿ ಕಾವಲು ಕಾಯುವ ಕಾವಲುಗಾರ

ఉదాహరణ : ರಾತ್ರಿಯಲ್ಲಿ ಕಾವಲುಗಾರನು ಒಬ್ಬ ಕಳ್ಳನನ್ನು ಹಿಡಿದ.


ఇతర భాషల్లోకి అనువాదం :

रात को पहरा देने वाला पहरेदार।

रात्रि-पहरेदार ने एक चोर पकड़ा।
रात्रि पहरेदार, रात्रि-पहरेदार

అర్థం : ಶುಭ ಸಂದರ್ಭದಂದು ಕಾಣಿಕೆಯನ್ನು ತೆಗೆದುಕೊಳ್ಳಿ ಬಾಗಿಲ ಬಳಿ ಕುಳಿತು ಲಾವಣಿ ಹಾಡುವ ವ್ಯಕ್ತಿ

ఉదాహరణ : ಕಾವಲುಗಾರ ಬಾಗಿಲ ಬಳಿ ಕುಳಿತುಕೊಂಡು ಲಾವಣಿಯನ್ನು ಹಾಡುತ್ತಿದ್ದಾನೆ.

పర్యాయపదాలు : ದ್ವಾರ ರಕ್ಷಕ, ದ್ವಾರಪಾಲಕ


ఇతర భాషల్లోకి అనువాదం :

मंगल अवसरों पर नेग लेने के लिए द्वार पर बैठकर पँवाड़ा गानेवाला याचक।

पँवरिया द्वार पर बैठकर पँवाड़ा गा रहा है।
पँवरिया, पौरिया

అర్థం : ಪಹರೆ ಅಥವಾ ಕಾವಲು ಕಾಯಲು ನೇಮಿಸಿರುವ ವ್ಯಕ್ತಿ

ఉదాహరణ : ಚೌಕೀದಾರ ಬಹಳ ಎಚ್ಚರಿಕೆಯಿಂದ ತನ್ನ ಕೆಲಸ ಮಾಡಬೇಕು.

పర్యాయపదాలు : ಚೌಕೀದಾರ


ఇతర భాషల్లోకి అనువాదం :

A guard who keeps watch.

security guard, watcher, watchman

అర్థం : ಕಾವಲುಕಾಯುವ ಇತ್ಯಾದಿ ಕೆಳದರ್ಜೆಯ ನೌಕರ

ఉదాహరణ : ಈ ಸಂಸ್ಥೆಯ ಚಪರಾಸಿ ಇಂದು ಕೆಲಸಕ್ಕೆ ರಜೆ ತೆಗೆದುಕೊಂಡಿದ್ದಾನೆ

పర్యాయపదాలు : ಚಪರಾಸಿ, ಪರಿಚರ


ఇతర భాషల్లోకి అనువాదం :

चौकीदार,अरदली आदि का बिल्ला।

चपरासी चपरास लगाये हुए था।
चपरास