అర్థం : ಹೊಲಸು ಮಾಡುವ ಅಥವಾ ಮಲಿನ ಮಾಡುವಿಕೆಯ ಅವಸ್ಥೆ
ఉదాహరణ :
ಯಂತ್ರಗಳು ಹೊರಹಾಕುವ ಇಂಗಾಲದಿಂದಾಗಿ ಪರಿಸರ ಮಾಲಿನ್ಯ ನಿರಂತರವಾಗಿ ನಡೆಯುತ್ತಿದೆ.
పర్యాయపదాలు : ಕಲ್ಮಶೀಕರಣ, ಮಾಲಿನ್ಯ
ఇతర భాషల్లోకి అనువాదం :
मलिन होने की अवस्था या भाव।
उसके मन की मलिनता को साफ़ नहीं किया जा सकता।